Day: March 16, 2015

#ಇತರೆ

ಕನ್ನಡದ ನೆಲದಲ್ಲಿ ವಿವೇಕಾನಂದರು

0

ಪರಿವ್ರಾಜಕರಾಗಿ ವಿವೇಕಾನಂದರು ಅಖಂಡಾನಂದರೊಡನೆ ವಾರಣಾಸಿ, ಅಯೋಧ್ಯೆ, ಲಕ್ನೋ, ಆಗ್ರಾ, ಬೃಂದಾವನದ ಮೂಲಕ ಹಿಮಾಲಯಾ ತಪ್ಪಲಿನಲಿಗಿರುವ ಅಲ್ಮೋರಾಕ್ಕೆ ಬಂದರು. ಹಿಮಾಲಯ ಅವರ ಒಳಚೇತನದ ದ್ಯೋತಕವಾಗಿ ಮಹದ್ಗಾಂಬೀರ್ಯದಿಂದ ಎದ್ದು ನಿಂತಿರುವಂತೆ ಕಂಡು ಅಂತರ್ಮುಖಿಗಳಾದರು. ಶ್ವೇತವರ್ಣದಿಂದ ಹೊಳೆವ ಹಿಮಾಲಯದಂತೆ ಅವರ ಅಂತರಂಗವು ಬೆಳಗಿ ಅಡಿಯಿಂದ ಮುಡಿಯವರೆಗೆ ಸಂಚಾರವಾಯ್ತು. ಅಲ್ಲಿಂದ ಗರ್ವಾಲ್ ಪ್ರವೇಶಿಸಿ ಕರ್ಣಪ್ರಯಾಗದ ಮಾಗಮಾಗಿ ರುದ್ರ ಪ್ರಯಾಗಕ್ಕೆ ಶ್ರೀನಗರ, ಬದರಿಕಾಶ್ರಮ, […]