Day: March 9, 2015

ಯಕ್ಷಗಾನದ ಜಾಗತೀಕರಣ

ಯಕ್ಷಗಾನದ ಜಾಗತೀಕರಣವೆಂದರೆ ಯಕ್ಷಗಾನವನ್ನು ಜಗತ್ತಿನ ಎಲ್ಲೆಡೆ ಪಸರಿಸುವುದು ಎಂದರ್ಥ. ಜಾಗತೀಕರಣದಿಂದ ಯಕ್ಷಗಾನಕ್ಕೆ ತೊಂದರೆಯಾಗಿರುವುದು ನಿಜ. ಇದಕ್ಕೆ ಪರಿಹಾರ ಯಕ್ಷಗಾನವನ್ನು ಜಾಗತೀಕರಣಗೊಳಿಸುವುದು. ಎಲ್ಲಾ ಉತ್ಪನ್ನಗಳಿಗೆ [product] ಒಂದು ಬೆಲೆಯಿದೆ.   […]