Day: March 15, 2015

#ವಿಜ್ಞಾನ

ವಿಡಿಯೋ ದೂರವಾಣಿ

0

ದೂರವಾಣಿಯು ಇಂದು ಎಲ್ಲರ ಮನೆಯ ವಾಣಿಯಾಗಿದೆ. ಇದರ ಮುಂದುವರಿದ ಆವಿಷ್ಕಾರಗಳಾದ ಇಂಟರ್ನೆಟ್, ಇ-ಮೇಲ್, ಮೊಬೈಲ್ ಫೋನ್ ಮುಂತಾವುಗಳು ವಿಜ್ಞಾನದ ಕೊಡುಗೆಗಳಾಗಿ ಪರಿಚಿತವಾಗಿವೆ. ಇದರ ಮುಂದುವರೆದ ಅತ್ಯುನ್ನತ ವಿಜ್ಞಾನದ ಕೊಡುಗೆ ಎಂದರೆ ಈಗೀಗಿನ ವಿಡಿಯೋ ದೂರವಾಣಿಗಳು. ಇವು ಏಕಕಾಲ- ದಲ್ಲಿ ಮಾತನಾಡುವವರ ಮುಖ (ಬಿಂಬ) ಮತ್ತು ಜೊತೆಗೂಡಿದೆ ಮಾತುಗಳನ್ನು ಏಕಕಾಲದಲ್ಲಿ ಸಂವಹನ ಮಾಡುತ್ತವೆ. ಒಬ್ಬ ವ್ಯಕ್ತಿಯ ಒಂದು […]