
ತುಳುನಾಡು ರಮಣೀಯವಾದ ಪವಿತ್ರ ಕ್ಷೇತ್ರ ಇದನ್ನು “ಲ್ಯಾಂಡ್ ಆಫ್ ಟೆಂಪಲ್ಸ್” ಎಂದು ಕರೆಯಲಾಗಿದೆ. ಜಲ-ನೆಲ-ಗಾಳಿ-ಮಳೆ ಜನೋಪಯೋಗಕ್ಕಾಗಿ ವಿಪುಲವಾಗಿ ಲಭ್ಯವಿರುವ, ವನ ಸಂಪತ್ತು, ಕೃಷಿ, ಅನೇಕ ಬಗೆಯ ಮನೋಹರವಾದ ಫಲ-ಪುಷ್ಪಗಳಿಂದ ಸಮೃದ್ಧ...
ಪ್ರಗತಿಶೀಲ ಸಾಹಿತ್ಯದ ಹರವು ತುಂಬ ಇಲ್ಲ. ಇದು ಸ್ವಾತಂತ್ರ್ಯ ಸಿಗುವ ಕಾಲದಿಂದ ಹಿಡಿದು ಸುಮಾರು ಒಂದು ದಶಕ ಅಂದರೆ ೧೯೫೬ರ ವರೆಗೂ ಉಳಿಯಲಿಲ್ಲ. ಇದು ಕನ್ನಡದ ಡೆಕೆಡೆನ್ಸ್ ಲಿಟರೇಚರ್. ಇದನ್ನು ಪ್ರೊಗ್ರೆಸಿವ್ ಲಿಟರೇಚರ್ ಎಂದು ನಂತರದವರು ಹೇಳಿದರು....
‘ಶ್ರೀ ರಾಮಾಯಣ ದರ್ಶನಂ’ ಕುರಿತು ವಿದ್ವತ್ ಟಿಪ್ಪಣಿಯನ್ನು ಮಾಡಲು ನಾನು ಹೊರಟಿಲ್ಲ. ಅದು ಸಾಧ್ಯವೂ ಇಲ್ಲ. ಅದು ಮಹಾಕಾವ್ಯ. ಬೃಹತ್‌ಗಾನ, ನಿತ್ಯ ರಾಮಾಯಣ. ಸ್ವರ್ಗದ ಕವಿ ಸಭೆಯಲ್ಲಿ ಆ ಮಹಾಕಾವ್ಯಗೋಷ್ಠಿಯಲ್ತಿ ಸಭಾಧ್ಯಕ್ಷರಾದ ತಮ್ಮ ಪರಮ ಪ್ರಿಯ ಗು...
‘ಚಿತ್ರಂ ಅಪಾತ್ರೇ ರಮತೇ ನಾರಿ’ ಎಂಬುದಾಗಿ ಅಮೃತಮತಿಯನ್ನು ಕುರಿತು ‘ಯಶೋಧರ ಚರಿತೆ’ಯ ಎರಡನೆಯ ಅವತಾರದಲ್ಲಿ ಜನ್ನ ಹೇಳಿದ್ದಾನೆ. ಈ ಸೂಕ್ತಿ ಬೃಹತ್ ಕಥಾಮಂಜರಿಯಲ್ಲಿ ‘ಲಕ್ಷ್ಮೀ ಲಕ್ಷಣ ಹೀನೇ ಚ ಕುಲಹೀನೇ ಸರಸ್ವತೀ ಅಪಾತ್ರೇ ರಮತೇ ನಾರೀ…’ ಎ...
ಪಂಪ ಮಹಾಭಾರತದ ಕಥೆಗೆ ಸಮಕಾಲೀನ ಜೀವನ ದೃಷ್ಟಿ ಕೊಟ್ಟು. ಪಾತ್ರಗಳಲ್ಲಿ down to earth ಸ್ವಭಾವಗಳನ್ನು ತುಂಬಿ ಹೆಚ್ಚು ಲೋಕಪ್ರಿಯಗೊಳಿಸಿದ. ತನ್ನ ಕಾಲದ ಇತಿಹಾಸದ ಹಿನ್ನೆಲೆಯಲ್ಲಿ ಮಹಾಭಾರತ ವನ್ನು ಬಣ್ಣಿಸಿದ. ತನ್ನ ಆಶ್ರಯದಾತ ಮಿತ್ರನನ್ನು ಅನನ...


















