
ಅಮ್ಮ ನಾನು ನೀನು ಸುತ್ತೋಣ ಬೆಟ್ಟ ಕಾನು ಎಲ್ಲೆಲ್ಲೂ ಮರಗಳ ಗುಂಪು ಅವುಗಳ ನೆರಳದು ತಂಪು ಮರವನು ತಬ್ಬಿದ ಬಳ್ಳಿ ಕೆರೆಯಲ್ಲಿದೆ ಮಿಂಚುಳ್ಳಿ ಜಲ ಜಲ ಜಲ ಜಲ ಧಾರೆ ಇವೆಲ್ಲಾ ಮಾಡ್ದೋರ್‍ಯಾರೆ ಕಣ್ಣಿಗೆ ಹಸಿರಿನ ಹಬ್ಬ ಹತ್ತೋಕೆ ಕಷ್ಟ ದಿಬ್ಬ ಭಾರಿ ಗಾತ...
ಬೋಳು ತಲೆ ಬೊಚ್ಚು ಬಾಯಿ ಇದ್ದರೇನು ಅಜ್ಜಗೆ ಪಾಠ ಕಲಿವ ಧಾಟಿ ಕಂಡು ನಕ್ಕು ಬಿಡುವ ಮೆತ್ತಗೆ ಬಿಳಿಯ ತಲೆ ಸುಕ್ಕು ತೊಗಲು ಇದ್ದರೇನು ಅಜ್ಜಿಗೆ ಎಲೆ ಅಡಿಕೆ ಜಜ್ಜಿ ಕೊಟ್ರೆ ಮುತ್ತು ಕೊಡುವಳು ಕೆನ್ನೆಗೆ ಮಂದ ಕಿವಿ ಮೈ ನಡುಕ ಇದ್ದರೇನು ಅಜ್ಜಗೆ ಅಚ್ಚ...
ಬಣ್ಣ ಬಣ್ಣದಾ ಚಿಟ್ಟೆ ಸುಂದರ ಅದರ ಬಟ್ಟೆ ಹಿಡಿಯಲು ಓಡಿಬಿಟ್ಟೆ ಅಯ್ಯೋ ಬಿದ್ದು ಕೆಟ್ಟೆ ಕಾಮನ ಬಿಲ್ಲಿನ ಬಣ್ಣ ತಣಿಸಿತು ನನ್ನ ಕಣ್ಣ ಬರೆದವರಾರು ಚಿತ್ರ ಹೇಳು ನನ್ನ ಹತ್ರ ಹೂವಿನ ತೋಟಕೆ ಹಾರಿ ಹೂವಿನ ತೇರನ್ನೇರಿ ಕುಣಿವ ನಿನ್ನ ರೆಕ್ಕೆ ನೋಡಿ ನಾನ...
ಚದುರಿ ಹೋದ ಮುತ್ತುಗಳು ಒಟ್ಟುಗೂಡಿವೆ ಒಂದೆ ಬಣ್ಣ ಅಂಗಿತೊಟ್ಟು ಶಾಲೆಗ್ಹೊರಟಿವೆ ಬಾಡಿಹೋದ ಮೊಗದಲೀಗ ನಗೆಯು ಉಕ್ಕಿದೆ ಪಾಠಕಲಿಯುವತ್ತ ಅವರ ಮನವು ಹೊರಳಿದೆ ಕೂಲಿಯಿಂದ ಮುಕ್ತರಾಗಿ ಬಂದುಬಿಟ್ಟರು ಆಟಪಾಠ ಎಲ್ಲವನ್ನು ಕಲಿತು ನಲಿದರು ಶಾಲೆ ಬಯಲಲೀಗ ಅ...














