ಬುದ್ಧನ ಹಯವೇ! ನಿನಗೆ ವಂದನೆ!

ಬುದ್ಧನ ಕಾಡಿನಲ್ಲಿ ಬಿಟ್ಟುಬಂದ ಹಯವೇ ನೀ ಅರಮನೆಯ ಲಾಯದಲಿ ಏಕೆ ಆದೆ ಲಯವು? ಹದವರಿಯಲು ಹುಡುಕುತಲಿರುವೆ ಎಲ್ಲಿಯೂ ನೀ ಕಾಣದೆ ಇರುವೆ. ಮನ ಲಾಯಕೆ ಬಾ ಹಯವೆ ಹೃದಯ ಹುಲ್ಲುಗಾವಲ ಮೇಯಲು, ಕಾಡುತಿದೆ ಭವದ...

ಅಂತರಂಗದ ಅಕ್ಷರಮಾಲೆ

ಅಲ್ಲಲ್ಲಿ ಓಡುವ ನನ್ನ ಮನವೆ ಆನಂದದ ನೆಲೆಯಲ್ಲಿ ನಿಲ್ಲು ಮನವೆ ಇಲ್ಲಿ ಧ್ಯಾನ, ಸಾಧನೆ ತಪವು ಎಲ್ಲ. ಈರ್ಷೆ, ಅಸೂಯೆ, ಆತಂಕವಿಲ್ಲ ಉದಯ ರವಿಯ ಕಿರಣ ಸೊಬಗೆಲ್ಲ ಊರ್ಧ್ವಗಾಮಿಯಾಗಿ ನುಡಿ ಸೊಲ್ಲ. ಋಷಿ ಮುನಿಯ...

ಅವಸ್ಥೆಗಳು

ಬಾಲ್ಯ... ತಾಯಿ ಮಡಿಲ ಕೂಸಂತೆ ದಾರದುಂಡೆಯಲಿ ಸೂಜಿ ಸಿಕ್ಕಿಸಿದಂತೆ ಯೌವ್ವನ... ಮನದನ್ನೆ ಕೈ ಹಿಡಿದ ಪ್ರೇಮಿಯಂತೆ ಸೂಜಿದಾರದಲಿ ಸಿಕ್ಕುಬಿದ್ದಂತೆ ವೃದ್ಧಾಪ್ಯ... ಕಾಲನ ಜಾರು ಬಂಡೆಯಲಿ ಧೊಪ್ಪನೆ ಜಾರಿದಂತೆ ದಾರದಿಂದ ಸೂಜಿ ಕಳಚಿ ಬಿದ್ದಂತೆ *****