ಹನಿಗವನ ಬಾಳ ಕಥೆ December 18, 2011June 12, 2015 ಬಾಲ್ಯದಲ್ಲಿ, ಆಟಪಾಠ ಯೌವ್ವನದಲ್ಲಿ, ಓಟ ನೋಟ ವೃದ್ಧಾಪ್ಯದಲ್ಲಿ, ಗೋಳಾಟ ಸಾವಿನಲ್ಲಿ ಸೆಣಸಾಟ ಇದು ಬಾಳಿನ ಕಥೆಯ ಓಟ ****