ಬಯಕೆ ಬಸ್ಸಿಗೆ
ನಿಲ್ದಾಣವಿಲ್ಲ
ನಿರ್ದಿಷ್ಟ ದಿಕ್ಕು ಇಲ್ಲ
ಪ್ರಯಾಣದ ಕೊನೆ ಇಲ್ಲ

****