ತಾಕಿದರು ಸಾಕು
ನೇರ ನಾಟಿಕೊಂಡು
ಉಳಿದೇ ಬಿಡುತ್ತವೆ
ಮುಳ್ಳುಗಳು
ಬಚ್ಚಿಟ್ಟು ಕೊಂಡರೂ
ಅಳಿದು ಹೋಗುತ್ತವೆ
ಹೂಗಳು
*****

ಜರಗನಹಳ್ಳಿ ಶಿವಶಂಕರ್‍
Latest posts by ಜರಗನಹಳ್ಳಿ ಶಿವಶಂಕರ್‍ (see all)