ಪ್ರೇಮದ ಬಾವಿಯ
ತಿಳಿನೀರ ಕುಡಿಯಬೇಕು
ಬಿದ್ದು ಒಳ ಆಳ
ನೋಡುವುದು ಬೇಡ

*****