ನನ್ನ ಮನವ ಭುಗಿಲೆದ್ದ ಆಸೆಗಳಿಗೆಲ್ಲ ಹರಿಯೇ ನೀನೆ ನಿವಾರಿಸು ನಿನ್ನ ತೊರೆದು ಇನ್ನೇನು ಕೋರಲಿ ನನ್ನ ಜನುಮ ದುಕ್ಕನಿ ತಾರಿಸು ತಾಯಿಯ ತೊರೆದು ಪ್ರೀತಿ ಅರೆಸಿದಂತೆ ನಿನ್ನ ತೊರೆದು ಸಂಪತ್ತು ಏಕೆ! ಹಗಲಿರುಳು ನಿನ್ನ...
ಬದುಕು ಇದು ಸ್ಥಿರವಲ್ಲ ಓ ಮನುಜ ನೀರ ಮೇಲಿನ ಗುಳ್ಳೆ ಇದು ಸಹಜ ನೀರು ಹರಿಯುವಾಗ ಗುಳ್ಳೆ ಅರಳುವುದು ನೀರು ಬತ್ತಿದರೆ ತಾನು ಸತ್ತು ಹೊಗುವುದು ದೇಹ ಸುಖಕ್ಕೆ ಅವಕಾಶವಾದಿಯಾಗದಿರು ಕಾಲದಲಿ ಕರಗುವ ಮುನ್ನ...
ನಿತ್ಯ ಕಾಡುತ್ತಿವೆ ಏನಗೆ ಗುಣತ್ರಯಗಳು ಅವೇ ರಜ ತಮ ಮತ್ತು ಸತ್ವಗಳು ಒಂದೊಂದು ತನ್ನ ಇತಿಹಾಸ ಬಿತ್ತುವವು ಈ ಮೂರು ಜೀವನ ಬಂಧನಕ್ಕೆ ಕಾರಣಗಳು ಸ್ವಾರ್ಥ ಆಸೆ ಭೋಗದಲ್ಲಿ ತೇಲಿಸುವುದು ತಮಗುಣವೆಂಬ ಕಾಣದ ಜಾತ...
ಹರಿ ಮುಕುಂದ ನೀನೆ ಸರ್ವ ನಿನ್ನಿಂದಲೆ ಈ ಬಾಳಿಗೊಂದು ಪರ್ವ ನಾಳಿನ ಬಾಳಿಗೆ ನೀನೇ ಹಿತೈಷಿ ನನ್ನ ಬದುಕಿಗೆ ನೀ ನಾದೆ ಖುಷಿ ಹಗಲು ಇರಳು ಮಾಡಿ ನಿನ್ನ ಧ್ಯಾನವ ಮತ್ತೆ ಪಡೆಯುತ್ತಿರುವೆ ಆತ್ಮ...
ಹರಿ ಸಾಕು ಈ ಇನ್ನು ಜನ್ಮ ನಿನ್ನ ಮಾಯೆದಿ ಬಿಡಿಸಿಕೊ ಎನ್ನ ನಿನ್ನ ತೊರೆದು ಯಾವ ಸುಖವುಂಟು ವ್ಯರ್ಥ ಬಡಿವಾರವಿದು ನುಡಿವೆ ನಿನ್ನ ಚಣದ ಆಸೆಗಳಲಿ ಬರೀ ಮೋಹ ಅಲ್ಲೆಲ್ಲ ತುಂಬಿದೆ ಪಡೆವ ದಾಹ...
ಮಾನವ ನೀನೇಕೆ ಆದೆ ಸ್ವಾರ್ಥಿ ಕ್ಷಣಿಕ ಸುಖಾಸೆಗೆ ಫಕೀರನಾದೆ ಬಿದ್ದು ಹೋಗುವ ದೇಹಕ್ಕೆ ಮೋಹಿಸಿದೆ ನಿನ್ನ ಭೋಗಲಾಲಸೆಗೆ ಪರಾಧೀನನಾಂದೆ ನಿನ್ನ ಸಂಚಯನಕೆ ಕೊನೆ ಮೊದಲಿಲ್ಲ ನಿನ್ನ ಬಯಕೆಗಳಿಗೆ ಕೊನೆಗಾಲವಿಲ್ಲ ದೇವರ ನಾಮವೆ ನಿನಗೆ ವಿಷವಾನ...