ದುರಂತ

ಹೂವು ಅರಳಿದ ಮರದ ಕೆಳಗೆ ಕುಳಿತ ಅವಳು ಕನಸಿನ ಅರಮನೆಯ ರಾಜಕುಮಾರಿಯಂತೆ ಮಗಳ ತಬ್ಬಿ ಎದೆಗಪ್ಪಿಕೊಂಡಿದ್ದಾಳೆ. ಆಕಾಶದಲ್ಲಿ ಒಂಟಿ ಹದ್ದು ಹಾರಾಡುತ್ತಿದೆ ಆ ಮಟಮಟ ಮಧ್ಯಾಹ್ನದಲಿ. ನೆರಳ ನೆನಪುಗಳಲಿ ತಣ್ಣ ಮಣ್ಣಲಿ ಸಡಗರದಲ್ಲಿ ಬೆಳಕು...

ಜನನಿ

ಜನನಿ ಜಗನ್ಮಾತೆಯೆ ಜನ್ಮದಾತೆಯೇ ಜಗದಾತ್ರೆಯೆ || ಜ || ನಿನ್ನ ಮಡಿಲಲ್ಲಿರಿಸಿ ನಮ್ಮ ಕಂಬನಿಯನ್ನೊರಿಸಿ ನಿನ್ನ ಅಪ್ಪುಗೆಯಲಿ ನಮ್ಮನು ನಲಿಸುವೆ || ಜ || ಸುಂದರ ಕನಸುಗಳ ನೀಡಿ ಮಲ್ಲಿಗೆಯ ಹಾಸುಗೆಯ ಹಾಸಿ ನಮ್ಮ...

ವ್ಯಾಕುಲತೆಯ ಜಪ

ತಿಳಿಯಲಾಗದು ನರಗೆ ಭಗವಂತನ ಲೀಲೆ ಭಗವಂತನರಿಯುವುದು ಸಾಮಾನ್ಯವಲ್ಲ ಮನಸ್ಸು ಪವಿತ್ರ ತಾನೆ ಆಗಿದ ಮೇಲೆ ತಿಳಿಯಬಹುದು ಭಗವಂತನ ಭಾವವೆಲ್ಲ ಕ್ಷಣಿಕವಾದುದಕ್ಕೆ ಆಶಿಸುತ್ತ ನಾವು ನಮ್ಮ ನಾವೇ ನಿತ್ಯ ಕುಬ್ಜರಾಗುತ್ತಿದ್ದೇವು ಬಾಳು ನೀಡಿದ ನಮ್ಮೊಡೆಯಗೆ ಮರೆತು...
ವಾಗ್ದೇವಿ – ೫೬

ವಾಗ್ದೇವಿ – ೫೬

ಸೂರ್ಯನಾರಾಯಣನು ಯಾವ ದೇಶಕ್ಕೆ ಹೋಗಿರಬಹುದೆಂಬ ಪತ್ತೆಯು ದೊರೆಯದೆಹೋಯಿತು. ವೆಂಕಟಸುಬ್ಬಿಯ ಸಂಬಂಧಿಕರು ಹಲವು ಊರುಗಳಿಗೆ ಹೋಗಿ ಸಮಾಚಾರ ಸಂಗ್ರಹಿಸುವದಕ್ಕೆ ಮಾಡಿದ ಪ್ರಯತ್ನ ಒಂದಾದರೂ ಸಫಲವಾಗಲಿಲ್ಲ. ಇದ್ದ ಊರೆಲ್ಲಾ ತಿರುಗಿ ಮರಳಿ ನಿಟ್ಟುಸಿರು ಬಿಡುತ್ತಾ ಕುಂತುಬಿಟ್ಟರು. ಇನ್ನೊಂದು...

ಪ್ರಯಾಣದ ಕೊನೆ

ದಿನವು ಮುಳುಗಿತು ಬೆಳೆದು ಚಾಚುತ ಇರುಳ ಸಂಜೆಯ ಲಯದಲಿ ಉದ್ದೊ ಉದ್ದಿನ ಹಾದಿ ಮುಗಿದಿದೆ ಸ್ವಲ್ಪ ಉಳಿದಿದೆ ಮಾರ್ಗವು ಇನ್ನು ಒಣ ಒಣ ರಣದ ಭಣಭಣ, ಇನ್ನು ಮೌನಾಶ್ರಯದಲಿ ಬಂತು ಕತ್ತಲು ಗೋಡೆ, ನಡೆ...