Home / Poem

Browsing Tag: Poem

ಗುರುವಿಗೆ ಮರುಳು ಮಾಡುವರೇನೆ ಮಾನಿನಿ ? ಧರೆಯೊಳು ಪ್ರಭುವರ ದೊರಕುವನೆ ? ||ಪ.|| ಸರಸಿಜಮುಖಿವರ ಪರಮಮಧುಕೇಶ್ವರ ನರನಲ್ಲ ತಿಳಿ ನಿನ್ನ ಸರಕೇನೆ ? ಧರಿಗೆ ಪಾರ್ವತಿ ತನ್ನ ತಾಮಸರೂಪದಿ ನೆರೆ ಬಂದರೇನಾತ ಬೆರೆಯುವನೇ ? ||೧|| ಚನ್ನ ಚಲ್ವಿಕೆ ಕಂಡು ಸ...

ಎಂಥಿಂಥಾದೆಲ್ಲಾನು ಬರಲಿ ಚಿಂತೆಯಂಬೋದು ನಿಜವಾಗಿರಲಿ         ||ಪ|| ಪರಾತ್ಪರನಾದ ಗುರುವಿನ ಅಂತಃಕರುಣ ಒಂದು ಬಿಡದಿರಲಿ       ||ಅ.ಪ.|| ಬಡತಾನೆಂಬುದು ಕಡತನಕಿರಲಿ ವಡವಿ ವಸ್ತ ಹಾಳಾಗಿಹೋಗಲಿ ನಡುವಂಥ ದಾರಿಯು ತಪ್ಪಿ ಅಡವಿ ಸೇರಿದಂತಾಗಿ ಹೋಗಲಿ...

ಗುರುನಾಥಾ ರಕ್ಷಿಸೋ ಹೇ ಕರುಣಾಸಾಗರಾ ||ಪ|| ನರಜೀವಿಗೆ ಈ ದುರಿತ ಭವದ ಭಯ ಪರಿಹರಿಸೆನುತಲಿ ಮರೆಹೊಕ್ಕೆನು ||೧|| ಪಾಪಾಂಬುಧಿಯನು ಪಾರುಮಾಡೆನುತಲಿ ಶ್ರೀಪಾದಾಂಬುಜ ನಂಬಿಕೊಂಡೆ ಪರಮಾತ್ಮಾ ||೨|| ವಸುಧಿಯೊಳು ಶಿಶುನಾಳಧೀಶನ ಸೇವಕನ ವ್ಯಸನಗಳಿದು ಸಂತ...

ನನ್ನೊಳಗ ನಾ ತಿಳಕೊಂಡೆ ನನಗ ಬೇಕಾದ ಗಂಡನ್ನ ಮಾಡಿಕೊಂಡೆ   ||ಪ|| ಆಜ್ಞಾಪ್ರಕಾರ ನಡಕೊಂಡೆ ನಾ ಎಲ್ಲಾರ ಹಂಗೊಂದು ಹರಕೊಂಡೆ      ||ಅ.ಪ.|| ಆರು ಮಕ್ಕಳನಡುವಿಗಟ್ಟಿ ಮೂರು ಮಕ್ಕಳ ಬಿಟ್ಟಗೊಟ್ಟೆ ಇವನ ಮೇಲೆ ಮನವಿಟ್ಟೆ ಎನ್ನ ಬದುಕು ಬಾಳೆವೆಲ್ಲಾ ಬಿ...

ಗುರುಧ್ಯಾನವ ಮಾಡಿದಿ ಭಕ್ತಿಯ ನೀಡಿದಿ ಮುಕ್ತಿಯ ಬೇಡಿದಿ ಗುರುವಿನ ಕೂಡಿದಿ ಕುಣಿಕುಣಿದಾಡಿದಿ ಕೂಸು ನೀನಾಡಿದಿ ಈಶಾಡಿದಿ || ೧ || ಬೆಳ್ಳನ್ನ ಬೆಳದಿಂಗಳಾ ಹಾಲೂರಿದಂಗಳಾ ಬೆಳ್ಳಿಯ ಗಂಗಾಳಾ ಬೆಳ್ಳನ್ನಂಗಳಾ ಜಯ ಜಯ ಮಂಗಳಾ ಸದಾ ಶಿಶುನಾಳ ಸಾಧುಸಂತ ಮೇ...

ಗುರುಧ್ಯಾನವ ಮಾಡಿದಿ ಭಕ್ತಿಯ ನೀಡಿದಿ ಮುಕ್ತಿಯ ಬೇಡಿದಿ ಗುರುವಿನ ಕೂಡಿದಿ ಕುಣಿಕುಣಿದಾಡಿದಿ ಕೂಸು ನೀನಾಡಿದಿ ಈಶಾಡಿದಿ || ೧ || ಬೆಳ್ಳನ್ನ ಬೆಳದಿಂಗಳಾ ಹಾಲೂರಿದಂಗಳಾ ಬೆಳ್ಳಿಯ ಗಂಗಾಳಾ ಬೆಳ್ಳನ್ನಂಗಳಾ ಜಯ ಜಯ ಮಂಗಳಾ ಸದಾ ಶಿಶುನಾಳ ಸಾಧುಸಂತ ಮೇ...

ಹಾಕಿದ ಜನಿವಾರವಾ ಸದ್ಗುರುನಾಥಾ ಹಾಕಿದ ಜನಿವಾರವಾ || ಪ || ಹಾಕಿದ ಜನಿವಾರ ನೂಕಿದ ಭವಭಾರ ಬೇಕೆನುತಲಿ ಬ್ರಹ್ಮಜ್ಞಾನ ಉಚ್ಚರಿಸೆಂದು || ಅ. ಪ.|| ಸಂದ್ಯಾವಂದನೆ ಕಲಿಸಿ ಆ- ನಂದದೀವ ಬಿಂದು ವರ್ಗದಿ ನಿಲಿಸಿ ಹೊಂದಿಸಿ ಯಮುನಾತೀರದ ಮಧ್ಯದಲಿನಿಂದು ಎ...

ನೋಡುನು ಬಾ ಗುರುನಾಥನ ಸಖಿ ನೋಡುನು ಬಾ ಮುಕ್ತಿ ಬೇಡುನು ಬಾರೆ ||ಪ|| ಕಾಮಿತ ಫಲವಾ ಪ್ರೇಮದಿ ಕೊಡುವಾ ನಮ ರೂಪವ ಸಂಜೀವನ ಸಖಿ ನೋಡುನು ಬಾ ||೧|| ಪರಮ ಪ್ರಕಾಶ ಪಾವನಕರ ಜಗದಿಶನೇ ಸಖಿ ಹೃತಭವತಾಪಾ ಸಂಹೃತ ಕೋಪಾ ಗುಡಿಪುರ ಕಲ್ಮಠ ಸ್ವರೂಪನ ಸಖಿ ನೋಡು...

ಗುರುವೆ ಬಿನ್ನಪವುದ್ಧರಿಸೋ ಎನ್ನ ಪರಮ ಸಖನ ಜ್ವರದುರಿ ಪರಿಹರಿಸೋ ||ಪ|| ಇರುತಿರೆ ಆತನ ಘಟಕೆ ರೋಗಬರುವುದಿನ್ನ್ಯಾಕೆ ಮರಗುವ ಸಂಕಟವ್ಯಾಕೆ ಮರೆಹೊಕ್ಕೆ ನಿನ್ನಯ ಪದಕೆ ನಿಮ್ಮ ಸ್ಮರಿಸಲು ಈ ಕರ್ಮ ಸಂಕಟವ್ಯಾಕೆ ||೧|| ದೇಹವೆರಡಾತ್ಮ ಒಂದಾಗಿ ನಾವು ತಾ...

ಶ್ರೀಗುರುನಾಥನ ಆಲಯದೊಳು ನಾವ್- ಈರ್ವರು ನಲಿದಾಡುನು ಬಾ ಬಾ ||ಪ|| ಬಾರದಿದ್ದರೆ ನಿನ್ನ ಮಾರಿಗೆ ಹೊಡೆವೆನು ಸಾರಿ ಈರ್ವರು ನಲಿದಾಡುನು ಬಾ ಬಾ ||೧|| ಯೋಗದ ಕುದುರೆಯ ಬ್ಯಾಗನೆ ಏರುತ ಮ್ಯಾಗೇರಿಯವಮಠಕ್ಹೋಗುನು ಬಾ ಬಾ ||೨|| ನಡಿ ನಡಿ ಶಿಶುನಾಳಧೀಶ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...