Hannerdumath

ಸಾಕ್ಮಾಡೊ ಗಂಡಾ ಸಾಕ್ಮಾಡೊ

ಸಾಕ್ಮಾಡೊ ಗಂಡಾ ಸಾಕ್ಮಾಡೋ ||ಪಲ್ಲ|| ಬೆಳಗಾತು ಹಳುವಾಗ ಬಿಸಿಲಾತು ಹಳದಾಗ ಮಸರಾತು ಮೈಯಲ್ಲ ಸಾಕ್ಮಾಡೊ ಕೆಸರಾತು ಕುಬಸೆಲ್ಲ ಹೆಸರಾತು ಹಾಸ್ಗೆಲ್ಲ ತಗಣೀಗಿ ತಂಪಾತು ಸಾಕ್ಮಾಡೊ ||೧|| ಡೋಮಾರಿ […]

ಹಿಂಗ್ಯಾಕ ಮಾಡ್ತಾನ ಮಠದಯ್ಯಾ

ಹಿಂಗ್ಯಾಕ ಮಾಡ್ತಾನ ಮಠದಯ್ಯಾ ಕೀಲಾಡಿ ಕುಂಡೀಯ ಕಟದಯ್ಯಾ ||ಪಲ್ಲ|| ಕಾವೀಯ ಕೂಲಾವಿ ಮ್ಯಾಲಕ್ಕ ಹಾಕ್ಯಾನ ಕಾಮೀನಿ ಭಾಮೀನಿ ಅಂತಾನ ಹಣಿಪಟ್ಟಿ ಬಿಳಿಪಟ್ಟಿ ಈಬತ್ತಿ ಹಚ್ಯಾನ ಹಿಂದ್ಯಾಕ ನನಸೀರಿ […]

ಬಸುರಾದೆನ ತಾಯಿ ಬಸುರಾದೆನ

ಬಸುರಾದೆನ ತಾಯಿ ಬಸುರಾದೆನ ನನ್ನ ಪತಿಯಾರು ಗತಿಯಾರು ತಿಳಿದಾದೆನ ||ಪಲ್ಲ|| ವಾರೀಗಿ ಗೆಳತೇರು ಗಾರೀಗಿ ನೆರತೇರು ಬೋಳ್ಯಾರು ಹುಳು ಹುಳು ನೋಡ್ಯಾರೆ ಗಂಡನ್ನ ಹೆಸರೇಳ ಗಣಪತಿ ತಾಯಾಗ […]

ಸೂಳೆವ್ವ ನಾನೂ ಹುಚಬೋಳೆ

ಸೂಳೆವ್ವ ನಾನೂ ಹುಚಬೋಳೆ ||ಪಲ್ಲ|| ಗಂಡನ ಸೀರ್‍ಯಾಗ ಮಿಂಡನ್ನ ಮಾಡ್ಕೊಂಡೆ ಗಂಡುಳ್ಳ ದಾರಿ ನೋಡ್ಕೊಂಡೆ ಯಾಗಂಡ ಛೂಗಂಡ ಫೂಗಂಡ ಪಡಪೋಶಿ ಪುರಮಾಶಿ ಮುದುವನ್ನ ಮಾಡ್ಕೊಂಡೆ ||೧|| ಹೊಸಗಂಡ […]