ತೋರಿ ಬಾರೆ ತೂರಿ ಬಾರೆ
- ರಾಮ ಅತ್ತ ಸೀತೆ ಇತ್ತ - April 13, 2021
- ಕಿರಿಕೆಟ್ಟ ಆಟಕ್ಕ - April 6, 2021
- ಧನ್ಯ ಧನ್ಯ ಧನ್ಯ ಹೂವೆ - March 30, 2021
ತೋರಿ ಬಾರೆ ತೂರಿ ಬಾರೆ ತೋರ ಮುಡಿಯ ಚಂದ್ರಿಮೆ ಬಳುಕಿ ಬಾರೆ ಉಳುಕಿ ಬಾರೆ ಆಳುಕಿನಿಂದ ಸಂಭ್ರಮೆ ||೧|| ನೀನು ಇಲ್ಲ ನಾನು ಇಲ್ಲ ಜೀವ ಎಲ್ಲ ಶೂನ್ಯಮೆ ನೀನು ಬರಲಿ ಹೇಗೆ ಇರಲಿ ಬಾಳು ಪೂರ್‍ಣ ಪೌರ್ಣಿಮೆ ||೨|| ಒಂದೆ ದಿನಾ ಒಂದೆ ಕ್ಷಣಾ ಇದ್ದು ಇಲ್ಲವಾದರೆ ಎದೆಯ ಕದಾ ಹೋತು ಹದಾ ಬೀತು […]