ಕವಿತೆ ಶೂನ್ಯ ಸಂಪಾದನೆ ವೃಷಭೇಂದ್ರಾಚಾರ್ ಅರ್ಕಸಾಲಿ September 7, 2017April 2, 2017 ಹಿಡಿಗಂಟು ಕೊಟ್ಟು ಹಿಡಿ ಹಿಡೀ ಎಂದ ಹಿಡಿತ ಸಿಗಲೆ ಇಲ್ಲ ಹಿಡಿಯಬೇಕು ಅನ್ನುವುದರೊಳಗೆ ಪುಡಿ ಪುಡಿಯೆ ಆಯಿತಲ್ಲ ಬೊಗಸೆಯೊಳಗೆ ಹಿಡಿದಂಥ ನೀರು ಸಂದುಗಳ ಹಿಡಿದು ಜಾರಿ ಕೈಗೆ ಬಾರದೇ ಬಾಯ್ಗೆ ಸೇರದೇ ಹೋಯಿತಲ್ಲ ಸೋರಿ... Read More