ಸಮುದ್ರ ನೀರಿನ ಸಂಸ್ಕರಣದಿಂದ ಕುಡಿವ ನೀರಿನ ಭಾಗ್ಯ (ಅಣು ಶಕ್ತಿಯಿಂದ ನೀರು ತಯಾರಿಕೆ)

ಸಮುದ್ರ ನೀರು ಲವಣಾಂಶಗಳಿಂದ ಕೂಡಿದ್ದರಿಂದ ಕುಡಿಯಲು ಯೋಗ್ಯವಲ್ಲ ವೆಂಬುದು ಎಲ್ಲರಿಗೂ ಗೊತ್ತಾದ ವಿಷಯ. ನೀರಿನ ಬರವನ್ನು ನೀಗಿಸಲು ಇನ್ನೊಂದು ದಿಕ್ಕಿನ ಪ್ರಯೋಗದ ಪ್ರತಿಫಲವೇ ಸಮುದ್ರನೀರನ್ನು ಕುಡಿಯಲು ಯೋಗ್ಯವನ್ನಾಗಿ ಮಾಡುವುದು. ಇತ್ತೀಚಿನ ಸಂಶೋಧನೆಗಳ ಪ್ರಕಾರ ಸಮುದ್ರದ...

ತಾಗದಿರಲಿ ಮುನಿಯ ಕೋಪ

ತಾಗದಿರಲಿ ಮುನಿಯ ಕೋಪ* ಕಾಡದಿರಲಿ ಶಾಪ ಕಾಯುತಿರುವ ಪ್ರೇಮಿಯ ತೋಳಿನಲ್ಲಿ ಬೀಳು ನಲ್ಲನೆದೆಯ ಕಂಪಿಸುವ ಮೊಲ್ಲೆಯಾಗಿ ಏಳು ಕಾsಳಾಗಿ ಹೋsಳಾಗಿ ಮುಚ್ಚಿ ಬಿಚ್ಚಿ ಆಡು ಮೇವಾಗಿ ಮೊಗೆಯಾಗಿ ದಾಹಗಳಿಗೆ ಊಡು ಪ್ರಿಯನ ಬಯಕೆಯುತ್ಸವಕೆ ಕಳಶಗಳನು...

ನಗೆಡಂಗುರ-೧೪೬

ಆತ ಗಿಣಿ ಮಾರಾಟ ಮಾಡುವ ವ್ಯಕ್ತಿ- ಅವನ ಬಳಿಗೆ ಬಂದ ಗಿರಾಕಿ ಗಿಣಿಗೆ ಬೆಲೆಯಷ್ಟು? ಎಂದು ಕೇಳಿದ "ಒಂದು ನೂರು ರೂಪಾಯಿಗಳು ಮಾತ್ರ" ಮಾರಾಟದವ ನುಡಿದ. "ಏನು ಈ ಗಿಣಿಗೆ ನೂರು ರೂಪಾಯಿ ಬೆಲೆಯೇ?”...

ದೇಹದ ನಿಲುಮೆ

- ಜಂಗುಳಿಯೊಳಗಿನ ಒಂದು ಜೀವವು ಕೇಳಿದ್ದೇನೆಂದರೆ.- ""ಹಿಗ್ಗುವಿಕೆಯೇಕೋ-.ಈ ದೇಹಕೆ ಎಂಮ ಕೇಳಲಾಗುತ್ತಿರುವಾಗ ನಾವು ದೇಹದ ನಿಲುಮೆಯನ್ನು ಅರಿತುಕೊಳ್ಳುವುದು ಅನಿವಾರ್ಯೆವೆಂಧು ತೋರುತ್ತದೆ. ಆದನ್ನು ದಯೆಯಿಟ್ಟು ಹೇಳಿಕೊಡಿರಿ." ಸಂಗನುಶರಣನು ಕಣ್ಣುಮುಗಿದು, ತನ್ನ ಒಡಲನ್ನು ಭಗವತಿಯ ಅಡಿಗಿರಿಸಿ ಆ...

ಏನೊ ಏನೋ ಕೇಳಿದಂಗಾಯ್ತು

ಕರೆಯೂ ಬಂದದ ಕಾಣೇ ಅವ್ವ ಕೇಳು ಬಾರೆ ಕೇಳೆ ಅವ್ವ ಮಲಗಿದವನ ಎಬ್ಬಿಸಿ ಬಿಡ್ತು ಕುಂತಿರುವವನ ಕುಲುಕಿ ಬಿಡ್ತು ನಿಂತಿರುವವನ ಏರಿಸಿ ಬಿಡ್ತು ಏರಿಹಾರಿ ಕುಣಿವಂಗಾಯ್ತು ಯಾವುದೋ ಲೋಕದಾಗ ಸುತ್ತಿದಂಗಾಯ್ತು ಯಾವ್ದೊ ಸೀಮೇ ಸೇರಿದಂಗಾಯ್ತು...

ನೇತಾಜಿ ಮತ್ತು ರೋಮೇನ್ ರೋಲಾ*

---------------------------------------- *ಇದು ೩-೪-೧೯೩೫ ರಂಧು ನೇತಾಜಿ  ಅವರನ್ನು ಭೇಟಿಯಾಗಿ ನಡೆಸಿದ ಚರ್ಚೆ. ನೇತಾಜಿ ಅವರ ಮಾತಿನಲ್ಲೇ ಅನುವಾದಿಸಿದೆ. ------------------------------------------- ನಾನು ಈಗ್ಗೆ ಎರಡು ವರ್ಷಗಳ ಹಿಂದೆ ಯುರೋಪಿಗೆ ಹೋಗಿದ್ದಾಗ ಪ್ರಖ್ಯಾತರೂ, ಶ್ರೇಷ್ಟ ಚಿಂತಕರೂ, ಭಾರತ...

ಯಕ್ಷಗಾನ ಹಿಮ್ಮೇಳ

3.1 ಹಿಮ್ಮೇಳ ಎಂದರೇನು? ಹಾಡು, ಚೆಂಡೆ, ಮದ್ದಳೆ ಮತ್ತು ಶ್ರುತಿ ಇವನ್ನು ಒಟ್ಟಾಗಿ ಯಕ್ಷಗಾನದ ಹಿಮ್ಮೇಳ ಎಂದು ಕರೆಯಲಾಗುತ್ತದೆ. ಹಿಮ್ಮೇಳದವರು ಎಂದರೆ ಯಕ್ಷಗಾನದಲ್ಲಿ ಭಾಗವತರು, ಚೆಂಡೆಯವರು, ಮದ್ದಲೆಯವರು ಮತ್ತು ಶ್ರುತಿಕಾರರು ಎಂದರ್ಥ. ತೆಂಕಿತಿಟ್ಟಿನ ಹಿಮ್ಮೇಳದಲ್ಲಿ...

ಮಾನವನ ಚರ್ಮ ಉತ್ಪಾದಿಸುವ ತಂತ್ರಜ್ಞಾನ

ಬೆಂಕಿಯಿಂದ ಚರ್ಮಸುಟ್ಟು ಹೋದಾಗ ಅಥವಾ ಚರ್ಮದ ಕೊಳೆತದಿಂದಾಗಿ, ಒಳಗಿನ ಮಾಂಸ ಹೊರಕಾಣುವಾಗ ಅಥವಾ ಅಪಘಾತ ಇನ್ನಿತರೆ ಅವಘಡಗಳಲ್ಲಿ ಚರ್ಮಕ್ಕೆ ಬಾಧೆಯಾದಾಗ ಆ ಸ್ಥಳಗಳಿಗೆ ಬೇರೆ ಚರ್ಮವನ್ನು ಕವಚ ಗೊಳಿಸಿ (ಜೀವಾಣು) ಗಳ ಕ್ರಿಯೆ ನಡೆಯುವಂತೆ...

ನಿನ್ನ ಕನಸುಗಳಲ್ಲಿ ಮುಳುಗಿಹೋದೆನು

ನಿನ್ನ ಕನಸುಗಳಲ್ಲಿ ಮುಳುಗಿಹೋದೆನು ನಾನು ಎತ್ತಿ ಕಾಪಾಡುವರು ಯಾರು? ಸವೆನೆನಪಿನಾಳದಲಿ ಹುಗಿಮ ಹೋಗಿರುವೆನು ಅಗೆದು ತೆಗೆಯುವರಿಲ್ಲವೇನು? ನಿನ್ನ ಬಯಕೆಯ ಗಾಳಿ ಹಾರಿಸಿತು ನನ್ನ ಹಿಡಿದು ನಿಲ್ಲಿಸುವವರು ಯಾರು? ಕ್ರೂರ ವಿರಹಾಗ್ನಿಯಲಿ ಬೇಯುತಲೆ ಇರುವೆ ನೀರೆರದು...

ನಗೆಡಂಗುರ-೧೪೫

ಆತ: "ನನ್ನ ಮೂಗು ಬದಲಾಯಿಸೋಕೆ ಎಷ್ಟು ಚಾರ್ಜ್ ಮಾಡ್ತೀರಾ ಡಾಕ್ಟರ್?" ಡಾಕ್ಷರ್:" ಹತ್ತು ಸಾವಿರ ರೂಪಾಯಿಗಳು" ಆತ: “ಕಡಿಮೆ ಬೆಲೆಯಲ್ಲಿ ಅಂದರೆ ಚೀಪಾಗಿ ಆಗೋಲ್ವೆ?” ಡಾಕ್ಷರ್: "ಚೀಪಾಗೇನೋ ಆಗುತ್ತೆ; ಯಾವುದಾದರೂ ಬೀದಿ ಪದ ಕಂಭಕ್ಕೆ...
cheap jordans|wholesale air max|wholesale jordans|wholesale jewelry|wholesale jerseys