Nage Hani

ಮನಬಿಚ್ಚಿ

ತಿಮ್ಮ: ನೀನು ನಿನ್ನ ಹೆಂಡ್ತಿ ಜೊತೆ ಕೊನೆಯ ಸಾಲ ಮನಬಿಚ್ಚಿ ಮಾತನಾಡಿದ್ದು ಯಾವಾಗ? ಬೊಮ್ಮ: “ಅವರ ಮನೆಗೆ ಹೆಣ್ಣು ನೋಡಲು ಹೋಗಿದ್ದಾಗ” *****

ಪಶುವೈದ್ಯ

ಶೀಲಾ: “ಡಾಕ್ಟ್ರೆ ಕೂಡಲೇ ಬನ್ನಿ ನನ್ನ ಮಗನಿಗೆ ಕೆಮ್ಮು” ಡಾ| ಶ್ರೀನಿವಾಸ: “ನೋಡಮ್ಮ ನಾನು ಪಶು ವೈದ್ಯ.” ಶೀಲಾ: “ನನ್ನ ಮಗನಿಗೆ ಬಂದಿರುವುದು ನಾಯಿ ಕೆಮ್ಮು..” *****

ಕೂಡಲೇ

ದಡೂತಿ ಮನುಷ್ಯನೊಬ್ಬ ವೈದ್ಯರೊಬ್ಬರ ಬಳಿ ಬಂದು ಕೇಳಿದ- “ಡಾಕ್ಟ್ರೆ ಕೂಡಲೇ ನಾನು ಇಪ್ಪತ್ತು ಪೌಂಡ್ ತೂಕವನ್ನು ಕಡಿಮೆ ಮಾಡಿಕೊಳ್ಳಲು ಏನು ಮಾಡಬೇಕು” ಡಾ|| ಶೀಲಾ: “ನಿಮ್ಮ ಎರಡು […]

ಮೀಸೆ ಇದ್ರೆ

ಬಾಲು ತನ್ನ ಗೆಳೆಯ ಗಣಪತಿಗೆ ಹೇಳಿದ – “ಮೀಸೆ ಇದ್ದರೆ ನೀನು ನನ್ನ ಹೆಂಡ್ತಿ ತರನೇ ಕಾಣಿಸ್ತಿಯ?” ಗಣಪತಿ: “ನನಗೆಲ್ಲಿ ಮೀಸೆ ಇದೆ?” ಬಾಲು: “ಅದು ನನಗೆ […]

ನೀಲವೇಣಿ

ಗಿರಾಕಿಯೊಬ್ಬ ಕೇಳಿದ – “ಮೇಡಂ ನಿಮ್ಮ ಹೋಟೆಲ್ ಹೆಸರು ನೀಲವೇಣಿ ಯೆಂದು ಯಾಕೆ ಬದಲಾಯಿಸಿದಿರಾ?” ಶೀಲಾ ಹೇಳಿದ್ಲು – “ಈಗೀಗ ಊಟದಲ್ಲಿ ಕೂದಲು ಬರುವುದು ಜಾಸ್ತಿಯಾಗಿದೆ, ಅದಕ್ಕೆ..” […]

ಪ್ರಪಂಚ

ಪಾಪಣ್ಣನ ಎಮ್ಮೆ ಕಳೆದು ಹೋಗಿತ್ತು. ಎಮ್ಮೆ ಹುಡುಕುತ್ತಾ ಹೊರಟಿದ್ದ ಪಾರ್ಕಿನ ಹತ್ತಿರ ಹೋಗುತ್ತಿದ್ದಾಗ ಹುಡುಗಿಯೊಬ್ಬಳು ತನ್ನ ಹುಡುಗನಿಗೆ “ಪ್ರಿಯ ನಿನ್ನ ಕಣ್ಣಲ್ಲಿ ನನಗೆ ಇಡೀ ಪ್ರಪಂಚ ಕಾಣುತ್ತಿದೆ…” […]

ಅಕ್ಕ

ಮಾಲಾ: ನಿಮ್ಮ ಕೆಲಸದಾಕೆಯ ಮೇಲೆ ಅನುಮಾನ ಎಂದೆಯಲ್ಲ…” ಶೀಲಾ: “ಹೌದು ಆಕೆ ಮೊನ್ನೆವರೆಗೂ ಅಮ್ಮಾವ್ರೆ ಎನ್ನುತ್ತಿದ್ದಾಕೆ ಈಗ ಅಕ್ಕ ಎನ್ನುತ್ತಾಳೆ..” *****

ನಾಕೋತಿ

ಅವನೊಬ್ಬ ಅಪ್ಪಟ ಕನ್ನಡ ಹೋರಾಟಗಾರನಾಗಿದ್ದ. ಆದರೆ ಅವನ ಸಹಿಯನ್ನು ಎನ್.ಕೆ.ಟಿ. ಎಂದು ಹಾಕುತ್ತಿದ್ದ ಇದನ್ನು ನೋಡಿದ ಪತ್ರಕರ್ತನೊಬ್ಬ ಕೇಳಿದ- “ಏನಪ್ಪ ನೀನು ಕುವೆಂಪು, ದ.ರಾ.ಬೇಂದ್ರೆ ತರಹ ಕನ್ನಡಮಯ […]