
ಅವಳ ಮಡಿಲಲ್ಲಿ ಕೆಂಡದ ರಾಶಿ… ಕಣ್ಣೀರು ಆವಿಯಾಗಿದೆ *****...
ಅವಳ ಮುನಿಸಿಗೆ ಸೋತ ಮನಸು ಒಡಲೊಳಗೆ ಲವಲವಿಕೆ ಸ್ರವಿಸುತ್ತಿದೆ *****...
ನೀ ಎದುರು ಸಿಕ್ಕಾಗ ಸುಮ್ಮನೆ ನಕ್ಕಾಗ ಏರಿದ ಎದೆಬಡಿತ ಬೋಧಿಸಿತು ಪ್ರೀತಿಯ ರೇಖಾಗಣಿತ *****...
ಜಗದ ಪಾಲಿನ ಜಾಣ ನಿನ್ನ ಎದುರು ಕೋಣನಾಗಿ ತಲೆ ಬಾಗಿಸಿದ್ದು ನಟನೆ ಅಲ್ಲವೆಂಬ ಸತ್ಯ ನಿನಗೆ ಅರಿವಾಗಿದ್ದಿದ್ದರೆ ದಡ್ಡತನದ ಮೂಲ ತಲುಪಬಹುದಿತ್ತು *****...
ನನ್ನವೇ ಆದ ತಿಕ್ಕಲು ಕನವರಿಕೆಗಳು ಈಗ ನನಗೂ ಬೇಡವಾಗಿವೆ ಅವಳಿಗೆ ನಾನು ಬೇಡವಾದಂತೆ *****...














