ಅವಳ ಮುನಿಸಿಗೆ
ಸೋತ ಮನಸು
ಒಡಲೊಳಗೆ
ಲವಲವಿಕೆ ಸ್ರವಿಸುತ್ತಿದೆ
*****