
ದೈವ ಸನ್ನಿಧಿಯ ಚೈತನ್ಯದಲಿ ಹಿಡಿದ ಹೂಮಾಲೆ ಧೂಪದೀಪ ಶ್ರೀಗಂಧ ಸ್ವರ್ಗದೊಳಗೋಡಾಡಿ ದೇವಪಾದತಲದಲಿ ನಿಂತಕ್ಷಣ ಕನಸು ನನಸಾಗಿಸಿಕೊಂಡ ಭಾವತೃಪ್ತಿ. ಹರಹರ ಮಹಾದೇವ ಹರಹರ ಮಹಾದೇವ ಪರಾತ್ಪರಾಶಿವನ ಮಂತ್ರ ಎಲ್ಲರೆದೆ ತುಂಬ ಆ ಬೆಟ್ಟ ಈ ಬೆಟ್ಟ ಅಲ್ಲಿಯದೋ ಪ...
ಫಾಲ್ಗುಣದ ಮುಂಜಾವು ದಿನಗಳು ನನ್ನ ಕಿಡಕಿಯಾಚೆ ಸ್ವರ್‍ಗ ಸ್ಪರ್‍ಧೆಗಿಳಿಯುವಂತೆ ಧರೆಗೆ ಝೆಕರಾಂಡಾ, ಬೋಗನ್ ವಿಲ್ಲಾ, ಮಲ್ಲಿಗೆ, ಗುಲಾಬಿ, ಸಂಪಿಗೆ ಹಳದಿ ಕೆಂಪು ನೀಲಿ ಗುಲಾಬಿ ಹೂಗಳ ಸುರಿಮಳೆ ಹಗಲು ರಾತ್ರಿಗಳಿಗೆ ಬಿಡುವಿಲ್ಲದ ಕೆಲಸ ನೆಲತುಂಬ ಚಿತ...














