ತೊಗಲ ಮಲಿಯನ ಹಾಲು ಕುಡಿದು ದೊಡ್ಡವರಾಗಿ

ತೊಗಲ ಮಲಿಯನ ಹಾಲು ಕುಡಿದು ದೊಡ್ಡವರಾಗಿ ಶೀಲ ಮಾಡತೀರಿ ನಾಡೆಲ್ಲಾ ತೊಗಲಿನ ಆಟಾ ತಿಳಿಯದು ತಮ್ಮಾ ತಗಲುಮಾತು ಒಂದು ಚೂರಿಲ್ಲ ||ಪ|| ತೊಗಲಿನೊಳಗೆ ತೊಗಲ್ಹುಟ್ಟತೈತಿ ಕಾಮನಾಟಾ ಕೇಳೋ ಕಡಿಮೆ ಜಲಾ ಪಿಂಡರಕ್ತ ಕಾಯದೇಹ ಕಣ್ಣಿಗೆ...

ನಾರಿಯರ ವಿಸ್ತರಿಸಿ ಸಾರಶಾಸ್ತ್ರ ಪೂರವಿಸಿ

ನಾರಿಯರ ವಿಸ್ತರಿಸಿ ಸಾರಶಾಸ್ತ್ರ ಪೂರವಿಸಿ ಪಾರಗಾಣಲಿಲ್ಲ ಪಾಪದ ಕುಂಡಾ ಘೋರನರಕದಿ ನೀವು ಜಾರಿಬಿದ್ದು ಹೊರಳುವಾಗ್ಗೆ ಸೇರದಾಯಿತು ಈ ಬ್ರಹ್ಮಾಂಡ ಪಿಂಡ ರಕ್ತ ಮಾಂಸ ಚರ್ಮ ಹೇಸಿಕೆಯ ಕಾಣಲಾಗಿ ಅದಕಂತೀರಿ ಬಾಳಿಯ ದಿಂಡಾ ತೋಳ ತೋಡಿ...

ಸಾಂಬಗ ಸಾಕ್ಷಾತ್ ಅಂಬ ಕೇಳತಾಳೋ

ಸಾಂಬಗ ಸಾಕ್ಷಾತ್ ಅಂಬ ಕೇಳತಾಳೋ ಸಾಂಬ ಕೇಳು ನಮ ವಿಟರಾರು ತುಂಬಿದಂಥ ಕುಚ ಕುಂಭದಿ ಅಮೃತ ನಂಬಿಕೊಂಡಂತೋರು ಅಂಬರದೊಳಗಿರುವ ಜಾತಿಗಳಿಗೆ ಇಂಬುಗೊಟ್ಟವರು ಜಂಬದ ವಿಟವಿದೂಷಕನಾಗಲು ಪೀಠಮದ೯ನಿಕರೇಬುವರು ಕುಂಭಿನಿಯೊಳು ಈ ವಿಷಯ ಕರಡಂಬಕತನದಲ್ಲಿ ಮೆರೆಯುವರು ರಂಭೆರು...
ರಷೀದ-ಚಂಪಾ ಬೆಂಕಿಯಲ್ಲಿ ಅರಳಿದ ಹೂಗಳು

ರಷೀದ-ಚಂಪಾ ಬೆಂಕಿಯಲ್ಲಿ ಅರಳಿದ ಹೂಗಳು

[caption id="attachment_6443" align="alignleft" width="300"] ರಷೀದಾ ಬೀ (ಎಡ) ಚಂಪಾ ದೇವಿ ಸುಕ್ಲ (ಬಲ) ಚಿತ್ರ ಸೆಲೆ: ಗೋಲ್ಡ್‌ಮ್ಯಾನ್ ಪ್ರೈಜ್.ಕಾಂ[/caption] ಐಶ್ವರ್ಯಾ ರೈ, ಮಲ್ಲಿಕಾ ಶೆರಾವತ್, ಬಿಪಾಷ ಬಸು ಜನಪ್ರಿಯರು. ಅಂಜಲಿ ಭಾಗವತ್, ಅಂಜು...

ಕಸದ ಡಬ್ಬಿ

ಬಂದವರೆಲ್ಲರೂ ಹೋಗಿಬಿಡುವ ಬಸ್‍ಸ್ಟಾಂಡಲ್ಲಿ ಉಪಯೋಗಿಸಿ ಎಂದು ಕೂತ ಕಸದಡಬ್ಬಿಗೆ ದಿಕ್ಕಿಲ್ಲ ; ದೆಸೆಯಿಲ್ಲ ಪೀಯೂಸಿಯ ಆ ಚಿಕ್ಕ ಹುಡುಗನಿಗೆ ಅವನ ಕಳೆದು ಹೋದ ಬಸ್‍ಪಾಸು ಸಿಕ್ಕಲಿಲ್ಲ ಸ್ಟಾಂಡಿನಾಚೆಯ ಚಪ್ಪಲಿ ಹೊಲಿಯುವ ಹುಲಸ್ಟಾರನಿಗೆ ಗಿರಾಕಿ ಇಲ್ಲ...

ಒಲವೇ… ಭಾಗ – ೨

ಛೇ, ಇಷ್ಟಕೆಲ್ಲ ಆಕಾಶವೇ ತಲೆ ಮೇಲೆ ಬಿದ್ದಂತೆ ಮಾತಾಡಿದರೆ ಹೇಗೆ? ಮನಸ್ಸಿನಲ್ಲಿ ಹುದುಗಿರುವ ಚಿಂತೆ ಅಂತಿಮವಾಗಿ ಚಿತೆವರೆಗೆ ಕೊಂಡೊಯ್ಯುತ್ತದೆಯೇ ವಿನಃ ಒಳ್ಳೆಯ ದಾರಿಗಲ್ಲ. ಮನಸ್ಸಿನಲ್ಲಿ ಚಿಂತೆ ಆವರಿಸಿಕೊಂಡರೆ ಕಾಣುವುದು ಕೇವಲ ಶೂನ್ಯವೇ ಹೊರತು ಒಳ್ಳೆಯ...
ಒಲವೇ… ಭಾಗ – ೧

ಒಲವೇ… ಭಾಗ – ೧

ಆವಗಷ್ಟೇ ಸುರಿದು ಹೋದ ಮಳೆಯ ಅಬ್ಬರ ಸಂಪೂರ್ಣ ಕ್ಷೀಣಗೊಂಡು ಜನರು ನಿಟ್ಟುಸಿರು ಬಿಡುವಷ್ಟರೊಳಗೆ ಆಗಸದಲ್ಲಿ ಒಮ್ಮಿಂದೊಮ್ಮೆಲೆ ಮತ್ತೆ ದಟ್ಟ ಕಾರ್ಮೋಡ ಕವಿದುಕೊಳ್ಳಲು ಪ್ರಾರಂಭಿಸಿ ಮಳೆಯ ಮುತ್ತಿನ ಹನಿಗಳು ಭುವಿಗೆ ಮುತ್ತಿಕ್ಕಲು ಪ್ರಾರಂಭಿಸಿತು. ಮಳೆಯ ಹನಿಗಳ...

ಸಂಕ್ರಾಂತಿ

ಸಗ್ಗದಿ... ಸಂಕ್ರಾಂತಿ ಸಡಗರದಿ ಬರುತಿರೆ ಸವಿಯ ಸಂಕೇತದಿ ಎಳ್ಳು-ಸಕ್ಕರೆ ವಿನಿಮಯಿಸುತ್ತ ಸಾಗೋಣ ಸರಸದಿ ಸೌಹಾರ್ದತೆಯಲಿ ಮೇಲು-ಕೀಳು ಭೇದಭಾವ ಮರೆತು ಕ್ರಾಂತಿಯ ಸಂದೇಶ... ಸಕಲರಿಗೂ ಸಾರುತಲಿ... ಸಹಬಾಳ್ವೆಯಲಿ... ಸಾಗೋಣ. ಜಲ-ನೆಲ-ಕಾಡಿನ ರಕ್ಷಕರು ನಾವಾಗಿ ಮೌಢ್ಯ.. ಸಂಪ್ರದಾಯಗಳ...
cheap jordans|wholesale air max|wholesale jordans|wholesale jewelry|wholesale jerseys