Skip to the content
ಚಿಲುಮೆ
ಕನ್ನಡ ನಲ್ಬರಹ ತಾಣ
  • ಕವನ
    • ಕವಿತೆ
    • ಭಾವಗೀತೆ
    • ಜನಪದ
    • ನೀಳ್ಗವಿತೆ
    • ವಚನ
    • ಹನಿಗವನ
    • ಹಾಯ್ಕು
    • ಲಾವಣಿ
    • ಕೋಲಾಟ
    • ಅನುವಾದ
    • ಗಝಲ್
    • ಚಿತ್ರ ಕಾವ್ಯ
  • ಕಥೆ
    • ಹನಿ ಕಥೆ
    • ಕಿರು ಕಥೆ
    • ಸಣ್ಣ ಕಥೆ
    • ನೀಳ್ಗತೆ
    • ಜನಪದ
    • ಆತ್ಮ ಕಥೆ
    • ಅನುವಾದ
    • ಕಾದಂಬರಿ
  • ನಾಟಕ
  • ಲೇಖನ
    • ಅಣಕ
    • ನಗೆ ಹನಿ
    • ಹಾಸ್ಯ
    • ಭಾಷೆ
    • ವಿಜ್ಞಾನ
    • ಚಲನಚಿತ್ರ
    • ಸಾಹಿತ್ಯ
    • ಅರ್ಥಶಾಸ್ತ್ರ
    • ಪುಸ್ತಕ
    • ಇತರೆ
    • ವ್ಯಕ್ತಿ
    • ಇತಿಹಾಸ
    • ಪತ್ರ
    • ಪ್ರವಾಸ
    • ಕೃಷಿ
  • ಬಾಲ ಚಿಲುಮೆ
    • ಕವಿತೆ
    • ಕಥೆ
  • ನಮ್ಮ ಬಗ್ಗೆ
  • ಕೊಡವ
  • ಕೊಂಕಣಿ
  • ತುಳು
  • ಬಡಗ
  • Home
  • ಶ್ರೀವಿಜಯ ಹಾಸನ
  • Page 24

ಶ್ರೀವಿಜಯ ಹಾಸನ

ಹನಿಗವನ

ಪಲಾಯನ

ಶ್ರೀವಿಜಯ ಹಾಸನ
May 5, 2019January 6, 2019
ಭಾಷಣದಲ್ಲಷ್ಟೇ ಸ್ತ್ರೀಪರ, ಕಾಳಜಿ, ಚಿಂತನ ಅನ್ಯಾಯ ಅತ್ಯಾಚಾರಕ್ಕೆ ಸಿಡಿದು ನಿಲ್ಲೋಣವೆಂದರೆ ಮಾಡುತ್ತಾರೆ ಪಲಾಯನ *****
Read More
ಹನಿಗವನ

ಪವಾಡ

ಶ್ರೀವಿಜಯ ಹಾಸನ
April 28, 2019January 6, 2019
ಅನ್ಯಾಯ ಖಂಡಿಸಲು ಒಬ್ಬರಿಗೂ ಇಲ್ಲ ಎದೆಗಾರಿಕೆ ನೋಡಾ ಖಂಡಿಸಲು ಹೋದವರು ಮಾಯವಾದರಲ್ಲ ಅದೇ ಪವಾಡ *****
Read More
ಹನಿಗವನ

ಬರ್ಬರ

ಶ್ರೀವಿಜಯ ಹಾಸನ
April 21, 2019January 6, 2019
ಪ್ರೀತಿ ಮಮಕಾರ ಆದಾಗ ದೂರ ಮನಸ್ಸು ಕಠೋರ ಹೃದಯ ಭಾರ ಬದುಕು ಬರ್ಬರ *****
Read More
ಹನಿಗವನ

ಹೃದಯ ತಜ್ಞರು

ಶ್ರೀವಿಜಯ ಹಾಸನ
April 14, 2019January 6, 2019
ನಮ್ಮಲ್ಲೂ ಇದ್ದಾರೆ ವಿಶೇಷ ಹೃದಯ ತಜ್ಞರು ಹೃದಯವಿಲ್ಲದ ತಜ್ಞರು *****
Read More
ಹನಿಗವನ

ರಣಹದ್ದು

ಶ್ರೀವಿಜಯ ಹಾಸನ
April 7, 2019January 6, 2019
ನೆನಪುಗಳ ಇರಿತ ಸಹಿಸುವುದಾದರೂ ಹೇಗೆ? ಒಂದರ ಮೇಲೆ ಒಂದು ಬಂದೆರುಗುವ ರಣಹದ್ದುಗಳಂತೆ ಕಿತ್ತು ತಿನ್ನುತ್ತವೆ ಹಸಿ ಮಾಂಸ ಮುಗಿಯುವವರೆಗೂ *****
Read More
ಹನಿಗವನ

ಚಿತ್ತಾರ

ಶ್ರೀವಿಜಯ ಹಾಸನ
March 31, 2019January 6, 2019
ಚಿತ್ತಾರ ಬಿಡಿಸಲು ಚುಕ್ಕಿಗಳು ಬೇಕಿಲ್ಲ ರೇಖೆಗಳು ಬೇಕಿಲ್ಲ ಬಿಡಿಸುವ ಕೈ ಶುದ್ಧ ಮನಸ್ಸಿರಬೇಕು *****
Read More
ಹನಿಗವನ

ಹಕ್ಕಿ

ಶ್ರೀವಿಜಯ ಹಾಸನ
March 24, 2019January 6, 2019
ನಲ್ಲ ನಿನಗರಿಗಾಗುವುದಿಲ್ಲ ನನ್ನೆದೆಯಲ್ಲಿ ಅಡಗಿರುವ ಕನಸಿನ ಹಕ್ಕಿ ಹಿಡಿಯಲು ಪ್ರಯತ್ನಿಸು ಹಾರುವುದು ಗರಿಬಿಚ್ಚಿ ಅನಂತದವರೆಗೂ *****
Read More
ಹನಿಗವನ

ಪ್ರಪಾತ

ಶ್ರೀವಿಜಯ ಹಾಸನ
March 17, 2019March 17, 2019
ಆಶೆಗಳ ಹಕ್ಕಿ ರೆಕ್ಕೆ ಬಿಚ್ಚಿ ಹಾರಿದವು ಗಗನಕ್ಕೆ ಹಿಡಿಯಲು ಹೋದವರೆಲ್ಲಾ ಬಿದ್ದರು ಪ್ರಪಾತಕ್ಕೆ *****
Read More
ಹನಿಗವನ

ಸಂಚಕಾರ

ಶ್ರೀವಿಜಯ ಹಾಸನ
March 10, 2019January 6, 2019
ಈಗಂತೂ ಸಾಮಾನ್ಯ ರಸ್ತೆ ಅಪಘಾತ ಎದೆ ನಡುಗಿಸುವ ಭೀಕರ ಆಘಾತ ಚಾಲಕರ ಸ್ವಚ್ಫಂದತೆಯ ವಿಹಾರ ಜನಸಾಮಾನ್ಯರ ಪ್ರಾಣಕ್ಕೆ ಸಂಚಕಾರ *****
Read More
ಹನಿಗವನ

ಲಿಂಕು

ಶ್ರೀವಿಜಯ ಹಾಸನ
March 3, 2019January 6, 2019
ಚುಟುಕು ಬರೆಯಲು ಹೊಳೆಯಲಿ ಲಿಂಕು ಎರಡು ಸಾಲು ಬರೆದೊಡನೆ ಮುಗಿಯಿತು ಇಂಕು ಕುಣಿಯಲಾರದವಳೆಂದಳಂತೆ ನೆಲಡೊಂಕು ಇಲ್ಲಾ ನನ್ನ ಲೇಖನಿಯ ತುದಿಯೇ ಕೊಂಕು *****
Read More

Posts navigation

Previous 1 … 23 24 25 26 Next

Recent Post

ವಿಧಿಯ ಆಟ (ಪ್ರಾಪ್ತಿ)

ಬಳೆ ಸರವಲ್ಲ

ಪೋಸ್ಟ್‌ ಗ್ರ್‍ಯಾಡುಯೇಶನ್

ಒಡಹುಟ್ಟಿದವರು

ರಾವಣಾಂತರಂಗ – ೨೧

Top Category

ಕವಿತೆ

ಹನಿಗವನ

ಇತರೆ

  • ಕವನ
    • ಕವಿತೆ
    • ಭಾವಗೀತೆ
    • ಜನಪದ
    • ನೀಳ್ಗವಿತೆ
    • ವಚನ
    • ಹನಿಗವನ
    • ಹಾಯ್ಕು
    • ಲಾವಣಿ
    • ಕೋಲಾಟ
    • ಅನುವಾದ
    • ಗಝಲ್
    • ಚಿತ್ರ ಕಾವ್ಯ
  • ಕಥೆ
    • ಹನಿ ಕಥೆ
    • ಕಿರು ಕಥೆ
    • ಸಣ್ಣ ಕಥೆ
    • ನೀಳ್ಗತೆ
    • ಜನಪದ
    • ಆತ್ಮ ಕಥೆ
    • ಅನುವಾದ
    • ಕಾದಂಬರಿ
  • ನಾಟಕ
  • ಲೇಖನ
    • ಅಣಕ
    • ನಗೆ ಹನಿ
    • ಹಾಸ್ಯ
    • ಭಾಷೆ
    • ವಿಜ್ಞಾನ
    • ಚಲನಚಿತ್ರ
    • ಸಾಹಿತ್ಯ
    • ಅರ್ಥಶಾಸ್ತ್ರ
    • ಪುಸ್ತಕ
    • ಇತರೆ
    • ವ್ಯಕ್ತಿ
    • ಇತಿಹಾಸ
    • ಪತ್ರ
    • ಪ್ರವಾಸ
    • ಕೃಷಿ
  • ಬಾಲ ಚಿಲುಮೆ
    • ಕವಿತೆ
    • ಕಥೆ
  • ನಮ್ಮ ಬಗ್ಗೆ
  • ಕೊಡವ
  • ಕೊಂಕಣಿ
  • ತುಳು
  • ಬಡಗ

ಬರಹ

  • ಶೇಷನ್-ಅವಶೇಷನ್!

    ಇಂದು ಟಿ.ಎನ್. ಶೇಷನ್ ಹೆಸರು ಅತ್ಯಂತ ಪ್ರಸಿದ್ಧರ ಪಟ್ಟಿಗೆ ಸೇರಿದೆ. ಅಷ್ಟೇ ಅಲ್ಲ, ನಮ್ಮ ದೇಶದ ಕೊಳಕನ್ನು ಕತ್ತರಿಸಿಹಾಕುವ ಕಲಿಯಂದೇ ಅನೇಕರು ನಂಬಿದ್ದಾರೆ. ಚುನಾವಣೆಯ ವಿಧಿವಿಧಾನಗಳನ್ನು ಕಟ್ಟುನಿಟ್ಟಾಗಿ… ಮುಂದೆ ಓದಿ…

  • ಸಾಮಾಜಿಕ ಜವಾಬ್ದಾರಿಯ ಪ್ರಶ್ನೆ

    ಕನ್ನಡ ಸಾಹಿತ್ಯದಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಬದ್ಧತೆಯ ಪ್ರಶ್ನೆಗಳು ತೀವ್ರ ಚರ್ಚೆಗೆ ಒಳಗಾದದ್ದು, ದಲಿತ-ಬಂಡಾಯ ಸಾಹಿತ್ಯ ಚಳವಳಿಯ ಸಂದರ್ಭದಲ್ಲಿ. ಪ್ರಗತಿಶೀಲ ಸಾಹಿತ್ಯದ ಸಂದರ್ಭದಲ್ಲಿ ಈ ಪ್ರಶ್ನೆ ಚರ್ಚಿತವಾಗಿದ್ದರೂ… ಮುಂದೆ ಓದಿ…

  • ದೇರಾಜೆಯವರ ಮಹಾಭಾರತ ಕಥಾಮೃತ

    ‘ದೋಣಿ ಸಾಗುತ್ತಿತ್ತು-ನದಿ ಹರಿಯುತ್ತಿತ್ತು-ತಂಗಾಳಿ ಬೀಸುತ್ತಲೇ ಇತ್ತು. ಎಲ್ಲವೂ ಮೊದಲಿನಂತೆಯೇ-ಆದರೆ ತಾನಾಗಿ ಹೊಂದಿದ್ದ ಹೊಸ ಪರಿಮಳವು ಮಾತ್ರ ಅದನ್ನಿತ್ತು ಕರುಣಿಸಿದ ಮುನಿಪೋತ್ತಮರ ಯಾವುದೋ ಸುಪ್ತ ಭಾವವೊಂದನ್ನು ಬಡಿದೆಬ್ಬಿಸಿತು; ಅಂತೆಯೇ… ಮುಂದೆ ಓದಿ…

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್… ಮುಂದೆ ಓದಿ… →

  • ಕನಸು ದಿಟವಾಯಿತು

    ಪ್ರಕರಣ ೨ ಸೂರ್ಯೋದಯವಾಯಿತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕಾಫಿ ಸೇವನೆಯನ್ನು ಮಾಡುತ್ತಾ ರಂಗಣ್ಣನು ಹೆಂಡತಿಗೆ… ಮುಂದೆ ಓದಿ… →

  • ತಿಮ್ಮರಾಯಪ್ಪನ ಬುದ್ಧಿವಾದ

    ಪ್ರಕರಣ ೧೧ ಮಾರನೆಯ ದಿನ ತನ್ನ ಮೀಟಂಗ್ ಕೆಲಸವನ್ನು ಮುಗಿಸಿಕೊಂಡು ತಂಗಿಯ ಮನೆಯಲ್ಲಿ ಊಟಮಾಡಿಕೊಂಡು ರಾತ್ರಿ ಎಂಟು ಗಂಟ… ಮುಂದೆ ಓದಿ… →

ಕಾದಂಬರಿ

  • ಭ್ರಮಣ – ೧

    ದಟ್ಟವಾದ ಕಾಡಿನಲ್ಲಿ ಓಡುತ್ತಿದ್ದಾನೆ ಸಾಯಿ. ಅವನು ತೊಟ್ಟ ಮಿಲಿಟರಿಯವರಂತಹ ಪೋಷಾಕು ಕಾಡಿನ ಹಸಿರಿನಲ್ಲಿ ಒಂದಾದಂತೆ ಕಾಣುತ್ತಿದೆ. ಬಹು ಚಿಕ್ಕ ಕಲ್ಲು ಬಂಡೆಗಳ ದಾರಿ. ಅದರ ಪರಿಚಯ ಅವನಿಗೆ… ಮುಂದೆ ಓದಿ…

  • ಇಳಾ – ೧

    ಹೊರಗೆ ಸುರಿಯುತ್ತಿದ್ದ ಮಳೆಯನ್ನೆ ದಿಟ್ಟಿಸುತ್ತಿದ್ದವನಿಗೆ ನೀಲಾ ಟೇಬಲ್ ಮೇಲೆ ತಿಂಡಿ ತಟ್ಟೆ ತಂದಿಟ್ಟಿದ್ದು ತಿಳಿಯಲೇ ಇಲ್ಲ. ಇತ್ತ ಗಮನವೇ ಇಲ್ಲದಂತೆ ಕುಳಿತಿದ್ದವನನ್ನು ನೋಡಿ ಸಿಡಿಮಿಡಿಗುಟ್ಟಿದ್ದು ಒಂದೂ ಅವನಿಗರಿವಿಲ್ಲ.… ಮುಂದೆ ಓದಿ…

  • ಪುಂಸ್ತ್ರೀ – ೧

    ಶರವು ಮರ್ಮವ ಘಾತಿಸಿತು "ಮುಂದಿನ ಜನ್ಮ ಅಂತನ್ನುವುದು ಒಂದು ಇರುವುದೇ ಆದಲ್ಲಿ ಗಂಡೂ ಅಲ್ಲದ, ಹೆಣ್ಣೂ ಅಲ್ಲದ ಜೀವಿಯಾಗಿ ಜನಿಸಿ ನಿನ್ನನ್ನು ಕೊಲ್ಲುತ್ತೇನೆ." ನಿಧಾನವಾಗಿ ಕಣ್ಣುತೆರೆದು ಸುತ್ತಲೂ… ಮುಂದೆ ಓದಿ…

Copyright © 2023 ಚಿಲುಮೆ. All rights reserved.
Theme: Masonry Grid By Themeinwp. Powered by WordPress.
To the Top ↑ Up ↑