ಕವಿತೆ ಶೋಕಗೀತೆ ಪಂಜೆ ಮಂಗೇಶರಾಯJanuary 7, 2021January 7, 2021 ಹೋದುದಲ್ಲಾ ಎಲ್ಲಾ ಹೋದುದಲ್ಲಾ | ಹೋದುದೆಲ್ಲವು ಕಣ್ಣ ಹಿಂದೆ || ಖೇದವಿನ್ನೆನಗುಳಿದುದೊಂದೆ | ಹೇ ದಯಾನಿಧೆ ಪ್ರೇಮದಿಂದೆ ಹಾದಿ ತೋರಿಸಿ ನಡಿಸು ಮುಂದೆ ಹೋದುದಲ್ಲಾ ||೧|| ತೊಡೆಯ ತೊಟ್ಟಿಲೊಳೆನ್ನನಿಟ್ಟು | ಕುಡಿಸಿ ಮಮತೆಯ ಗುಣವ... Read More
ಕವಿತೆ ಲಕ್ಷ್ಮೀಶ ಕವಿ ಪಂಜೆ ಮಂಗೇಶರಾಯDecember 31, 2020July 24, 2020 ಎಲೆ ಕರ್ಣಾಟದೀಂದ್ರ ಚೂತವನ ಚೈತ್ರ! ಪ್ರೌಢ ಲಕ್ಷ್ಮೀಶ| ಗಾ | ವಿಲನಾದೆನ್ನ ಬಳಲ್ದ ಬಂಜೆ ನುಡಿಯಂ ನೀನಾಲಿಸೈ ಲಾಲಿಸೈ! | ಲಲಿತ ಸ್ಮಾರಕ ಕಂಭದೊಲ್ ಕೃತಿಯೆ ನಿನ್ನಾ ನಾಮಮಂ ಕೀರ್ತಿಸಲ್, | ಹುಲುಮಾತಿಂ ಪೊಗಳಿರ್ಪ... Read More
ಕವಿತೆ ಚಂದ್ರೋದಯ ಪಂಜೆ ಮಂಗೇಶರಾಯDecember 24, 2020July 24, 2020 ಇದೊ! ಹಾ! ಬಾಂದಳದೊಳ್ ವಿರಾಜಿಸುದುದೈ ಚಂದ್ರೋದಯಂ. ಮೋಡಮಿ- ಲ್ಲದ ಬಾಂಬಟ್ಟೆಯೊಳೊಯ್ಯನೊಯ್ಯನೆ ಶಶಾಂಕಂ ಪಚ್ಚೆ ವೋದಂ, ಮುಳುಂ ಗಿದುದೆಲ್ಲ ಕದಿರೊಳ್ ನೆಲಂ; ತೊರೆದುದೈ ನಿಮ್ನೋನ್ನತಾವಸ್ಥೆಯಂ, ಸುದೆಯಿಂಮಿಂದವೊಲೀಗಳೀ ಪ್ರಕೃತಿ ಮೌನಂಗೊಂಡು ಸಂಶೋಭಿಕುಂ ||೧|| ಒಲವಿಂ ಚುಂಬಿಸಿ ನಾಡೆ... Read More
ಕವಿತೆ ಪಾಣಿಪತ ಪಂಜೆ ಮಂಗೇಶರಾಯDecember 17, 2020July 24, 2020 (ಒಂದು ಯಕ್ಷಗಾನ ದೃಶ್ಯ) [ವಾರ್ಧಿಕ ಷಟ್ಪದಿ] ಜಂಬುದ್ವೀಪದ ಹೊರಗೆ ನೆಲಸಿದ್ದ ಅಫ್ಘಾನ ರಂ ಬಹಳ ಕಾಲದಿಂದಾಳ್ವಹಮ್ಮದ ಶಹನ್ ಎಂಬಾ ದುರಾಣಿ ಕುಲದಗ್ರಣಿ ಮುಸಲ್ಮಾನರೊಡನೆ ಪಾಣೀಪತಕ್ಕೆ || ಜಂಭದಿಂದೆಯ್ತಂದು ಪಾಳೆಯರ ಬಿಟ್ಟಿರಲು ಕುಂಭಜನ ಚಕ್ರಕೋಟೆಗೆ ನಡೆವ... Read More
ಕವಿತೆ ಕಮಲ ಪಂಜೆ ಮಂಗೇಶರಾಯDecember 10, 2020December 10, 2020 (ಮತ್ತೇಭವಿಕ್ರೀಡಿತ) ನಳಿನೀ! ನೀಂ ನಲಿವೈ ವಿಲೋಲಜಲದಾಕಲ್ಲೋಲದುಯ್ಯಾಲೆಗೊಂ ಡೆಳೆಗೆಂಪಾಂತ ಬಿಸಿಲ್ಗೆ ಮೆಲ್ಲನುಳಿವೈ ಬಲ್ನಿದ್ದೆಯಂ ಕಂಗಳಿಂ! ಆಳಿಯುಂ ಮೆಲ್ಲುಲಿ, ತಂಬೆಲರ್ ಸೊಗವ, ತೀಡಲ್ ಮೋಡಮಂ ಪೊಂದುವೈ! ದಳಮಂ ತೂಗುತೆ ನಿದ್ದೆಗೊಳ್ವೆ, ಗೆಳೆಯಂ ಬಾನಿಂ ಮುಳುಂಗಲೈ ನೀಂ! ||೧||... Read More
ಕವಿತೆ ಕಬ್ಬಿಣದ ಬುದ್ಧಿವಾದ ಪಂಜೆ ಮಂಗೇಶರಾಯDecember 3, 2020July 24, 2020 (ಕೆಳಗಿನ ಚರಣಗಳ ಆರ್ಥವು ಸ್ಪಷ್ಟವಾಗಿ ತಿಳಿವಂತೆಯೂ ಓದುವುದಕ್ಕೆ ತೊಡಕಾಗದಂತೆಯೂ ಪದಗಳನ್ನು ಸೇರಿಸಿಕೊಂಡು ಬರೆಯಲಿಲ್ಲ. ಸಂಧಿಯನು ಮಾಡದಿದ್ದರೂ ಅಲ್ಲಲ್ಲಿ ತಿದ್ದಲು ಅನುಕೂಲವಿದೆ) "ಎಲೆಲೆ! ಕಬ್ಬುನ! ನೀನು ಮಲಿನ ಹಸ್ತದಿ ತುಡುಕಿ, ಪೊಲೆಗೈದುದೇತಕೆನ್ನಯ ಮೈಯನಿಂದು? | ಕಲಿಯುಗದ... Read More
ಕವಿತೆ ಪರೀಕ್ಷೆಯಲ್ಲಿ ಪರಾಜಿತನಾದ ವಿದ್ಯಾರ್ಥಿಯ ಪ್ರಲಾಪ ಪಂಜೆ ಮಂಗೇಶರಾಯNovember 26, 2020July 24, 2020 ಚತುಷ್ಪದಿ ಸಾಧ್ಯವಿಲ್ಲವು ಪರೀಕ್ಷೆಯೊಳನಗೆ ಜಯವು; | ವಿದ್ಯಾಪರೀಕ್ಷಕರಿಗಿಲ್ಲವೈ ದಯವು|| ಆರು ವರ್ಷಗಳಿಂದ ಪೋಗುವೆನು ನಾನು; | ದೂರ ಗುಡ್ಡಕೆ ಬರಿದೆ ಮಣ್ಣ ತುಂಬಿದೆನು. || ತೋರಲಿಲ್ಲವು ಪರೀಕ್ಷೆಯೊಳು ಜಯವಿನ್ನು | ನೀರೊಳಗೆ ಹೋಮ ಗೈದಂತದುದೇನು?... Read More
ಕವಿತೆ ಕಡೆಕಂಜಿ ಪಂಜೆ ಮಂಗೇಶರಾಯNovember 19, 2020July 24, 2020 ತುಳುವ ನಾಡೊಳು ಹೊಳಲು ಮೆರೆವುದು | ಹಳೆಯ ಕಾರ್ಕಳ ಎಂಬುದು;|| ಕೊಳವು ಕುಂಟೆಯು ಪೈರುಪಚ್ಚೆಯು | ತಳೆದ ಮನೆ ಅಲ್ಲಿದ್ದವು. ||೧|| ಅರಸು ಒಂದಿನ ತಿರುಗುತಿರೆ, ಅ | ಚ್ಚರಿಯ ಒಂದನು ಕಂಡನು- ||... Read More
ಕವಿತೆ ಡೊಂಬರ ಚೆನ್ನೆ ಪಂಜೆ ಮಂಗೇಶರಾಯNovember 12, 2020July 24, 2020 (ಗೋವಿನ ಕಥೆಯ ಮಟ್ಟು) ಬೆರಗು ಕಣ್ಣಿನ, ಬೆರಳ ಮೀಸೆಯ, ಬೆರಸಿದಾ ನಗುಮೋರೆಯಾ, | ಅರಸನಿದ್ದನು ಡೊಂಬರಾಟಕೆ ಸೆರೆಯ ಸಿಕ್ಕಿದ ಮನದಲಿ. ||೧|| ದಾಟಿ ಪಡು ಹೊಳೆ, ಜನರ ಸಂದಣಿ ಆಟ ನೋಡಲು ಕೂಡಿತು; |... Read More
ಕವಿತೆ ಅಣ್ಣನ ವಿಲಾಪ ಪಂಜೆ ಮಂಗೇಶರಾಯNovember 5, 2020July 24, 2020 (ಚೌಪದಿ) ಎಲ್ಲಿ ಹೋದನು ಅಮ್ಮ ಪುಟ್ಟಣ್ಣ ನಮ್ಮಾ? | ನಿಲ್ಲದವನನು ತರುವೆ ಹುಡುಕಿ ನಾನಮ್ಮಾ| || ಅಲ್ಲಿಲ್ಲ, ಇಲ್ಲಿಲ್ಲ, ಎಲ್ಲಿಹನು ತಮ್ಮಾ? | ತಲ್ಲಣಿಸುತಿದೆ ಮನವು; ಹೇಳು ಸೀತಮ್ಮಾ! ||೧|| "ಹಸೆಯ ಮಗುವನು ಮೊನ್ನೆ... Read More