ಭಕ್ತ

ಪ್ರಾರ್ಥನೆ ಗೈವರು ದೇವರಲಿ ತಪ್ಪು ಮಾಡುವ ಮುನ್ನಾ ಕ್ಷಣ ನೆನೆಯುವರು ನಿನ್ನ ಮನದಲ್ಲಿ ಕಾಪಾಡು ನನ್ನನು ಅನುದಿನ ಎಂದು. ಪ್ರಾರ್ಥನೆ ಗೈವರು ದೇವರಲಿ ಮಾಡಿದ ತಪ್ಪಿಗೆ ಕ್ಷಮೆಕೋರಿ ನೆನದು ಬೇಡುವರು ಅನುಕ್ಷಣ ಮನ್ನಿಸಿಬಿಡು ನನ್ನನ್ನ...

ಸಹಜ ಧ್ಯಾನ

ಹೂಕೋಸಿನ ರೂಪ ಬಣ್ಣದಲಿ ಮನ ಲೀನ, ಮಲಿನ. ಹೆಚ್ಚುತ್ತಾ ಮೆಚ್ಚುತ್ತಾ ಅದರ ಬುಡದಲ್ಲೇ ಹರಿವ ಪಿತಿಪಿತಿ ಹುಳು ಕಂಡರೂ ಕಾಣದಂತೆ ಚೆಲುವಿನಾರಾಧನಾ ಧ್ಯಾನ ಪೀಠಸ್ಥ ಆದೇಶಕ್ಕೆ ಮಹಾಮೌನ. ದಂಟು ಬೇಳೆ ಬೇಯಿಸಿ ಬಸಿದು ಮೆಣಸು...
ಚಳವಳಿಗಳು ಮತ್ತು ಸೃಜನಶೀಲ ಸ್ವಾತಂತ್ರ್ಯ

ಚಳವಳಿಗಳು ಮತ್ತು ಸೃಜನಶೀಲ ಸ್ವಾತಂತ್ರ್ಯ

ಕನ್ನಡ ಸಾಹಿತ್ಯ ಲೋಕದಲ್ಲಿ ಆಗಾಗ್ಗೆ ಕೇಳಿ ಬರುವ ಮಾತುಗಳು ಹೀಗಿವೆ : (೧) ಇವರು ಸದ್ದುಗದ್ದಲವಿಲ್ಲದೆ ಬರೆಯುತ್ತಿದ್ದಾರೆ; ತಮ್ಮ ಪಾಡಿಗೆ ತಾವು ಸಾಹಿತ್ಯ ಸೃಷ್ಟಿ ಮಾಡುತ್ತಿದ್ದಾರೆ. (೨) ಇವರು ಯಾವ ಪಂಥಕ್ಕೂ ಸೇರದ ಸ್ವತಂತ್ರ...

ನಾಗಣ್ಣನ ಕನ್ನಡಕ

"ಓಡಿ ಬನ್ನಿರಿ! ಕೂಡಿ ಬನ್ನಿರಿ! ನೋಡಿ ಬನ್ನಿರಿ! ಗೆಳೆಯರೆ! ನೋಡಿ ನಮ್ಮಯ ಕನ್ನಡಕಗಳ! ಹಾಡಿ ಹೊಗಳಿರಿ, ಗೆಳೆಯರೆ! "ಊರುಗನ್ನಡಿ! ಉರುಟು ಕನ್ನಡಿ! ದೂರನೋಟದ ಕನ್ನಡಿ! ಓರೆಕಣ್ಣಿಗೆ ನೇರು ಕನ್ನಡಿ! ಮೂರು ಚವುಲಕೆ ಕೊಡುವೆನು. "ಹಸುರು...