
ಸೆರೆಮನೆಯಲಿ ಜನಿಸಿ ನೀ ಅರಮನೆಯಲಿ ಬೆಳೆದೆ ಹೆತ್ತವರಿಗೆ ನೀನಾಗದೇ ಸಾಕಿದವರ ಮನೆ ತುಂಬಿದೆ ಬಾಲಲೋಲ ತುಂಟ ಕೃಷ್ಣ ನೀ ಗೋಪಿಕೆಯರ ಮನಸೂರೆಗೊಂಡೆ ಅಲ್ಲಿಯೂ ನೀನೇ ಇಲ್ಲಿಯೂ ನೀನೇ ಜಗದಲಿ ಎಲ್ಲೆಲ್ಲಿಯೂ ನೀನೇ ದುಷ್ಟರ ಸಂಹಾರಕ್ಕಾಗಿ ಶಿಷ್ಟರ ರಕ್ಷಣೆಗಾ...
ಬ್ರಿಟಿಷ್ ವಿದ್ವಾಂಸ ಫ್ರಾಂಕ್ ಕರ್ಮೋಡ್ ರಾಚನಿಕ ವಿಮರ್ಶಕನಾಗಲಿ ಆಧುನಿಕೋತ್ತರ ವಿಮರ್ಶಕನಾಗಲಿ ಅಲ್ಲ, ಆದರೂ ವಿಮರ್ಶಾಕ್ಷೇತ್ರದಲ್ಲಿ ಆತನಿಗೆ ತನ್ನದೇ ಆದ ಸ್ಥಾನವಿದೆ; ವಾಸ್ತವದಲ್ಲಿ ಕರ್ಮೋಡ್ ಸಮಕಾಲೀನ ಎಲ್ಲ ಪಂಥಗಳಿಗೂ ಹೊರ ನಿಂತು ಸಾಹಿತ್ಯದ ಪ...
ನೊಗವನೆತ್ತಿನ ಕೊರಳೊಳಿಡುವ ಪಾಡಿಲ್ಲ, ಬಿಗಿದ ಕುದುರೆಯ ಹೂಡುವಾಯಾಸವಿಲ್ಲ, ಮಿಗೆ ಕಾದ ನೀರ ಹಬೆಯಿಂದ ಬಲು ಬೇಗ ಹೊಗೆಯ ಗಾಡಿಯು ನೋಡು ಹೋಗುತಿಹುದೀಗ. ಸೋಲಿಪುದು ಗಾಳಿಯನ್ನು ಬಲು ವೇಗದಿಂದ; ಮೇಲೆ ಹೊಗೆಯುಗುಳುತಿಹುದೀ ಕೊಳವೆಯಿಂದ; ಕಾಲಕ್ಕೆ ಸರಿಯಾ...














