ಆರು ಗಂಟೇಕ್ಕ ಚಾದಂಗಡಿ ಬಳಗ ಕಾಲಿಡ್ತಾನಽ ಕ್ಯಾಷಿಯರ್ ಬಾಬು ಬಂದು ಸಣ್ಣಗ ನಡಗೋ ದನಿಯಾಗ ಹೇಳಿದ ಮಾತು ಕೇಳ್ತಾನ ಎದಿ ಬಡಬಡಿಸಾಕ ಹತ್ತಿತ್ತು. ಭಯಕ್ಕ ಅಂವ ಬೆಂವತಿದ್ದ. ಮಾತು ತಡವರಿಸಿ ಬರತಿದ್ದವು. ಮೊದಲಿಗೆ ನೋಡ್ತಾನಽ...
ಮಗನಿಗೆ ದೊಡ್ಡ ವಹಿವಾಟು ಮುಂಬಯಿಯಲ್ಲಿ ಮಗಳು ಮದುವೆಯಾಗಿ ಮಕ್ಕಳೊಂದಿಗೆ ಕಲ್ಕತ್ತೆಯಲ್ಲಿ ಹಣ್ಣು ಹಣ್ಣು ಮುದುಕ-ಮುದುಕಿ ಸಾಗರದ ಒಂದು ಮೂಲೆ ಚಿಕ್ಕ ಹಳ್ಳಿಯಲ್ಲಿ ದೊಡ್ಡ ಮನೆ- ಮಂಕಾಗಿ ಉರಿಯುವುದು ದೀಪ ಭರವಸೆಯಲ್ಲಿ ಸುಳಿದಾಡುವುದು ನಿರೀಕ್ಷೆಯ ದೆವ್ವ...
ನನ್ನ ಪ್ರೇಮದ ಕಡ ಎಷ್ಟು ದಿನ ಇಟ್ಟುಕೊಳ್ಳುವಿ ನೀ ಬಿದಿರಕೋಲಿನ ಸಖನೇ ನಾಳೆಗಾದರೂ ತೀರಿಸಿಬಿಡು ಹನಿಮುತ್ತಿದ ಕೆಂದಾವರೆಗಳು ನನ್ನ ತುಟಿಯಲ್ಲರಳಲಿ. ಬಿದಿರುಗಣೆ ಉಲಿತ ಸದ್ದಾಗದಂತೆ ನನ್ನಾತ್ಮವನ್ನೆ ಕಬಳಿಸುತ್ತಿದೆ. ಯಮುನೆ ತೀರದ ಕುಳಿರ್‍ಗಾಳಿ ತಣ್ಣಗಿನ ಒಳಕೋಲಾಹಲಕ್ಕೆ...
ಪ್ರತಿಯೊಬ್ಬ ಮನುಷ್ಯನೂ ವೈಯಕ್ತಿಕವಾಗಿ ಬಯಸುವುದೇನು? ಸುಖ, ಶಾಂತಿ, ಶ್ರೀಮಂತಿಕೆ, ಆರೋಗ್ಯ? ಊಹೂಂ, ಇವೆಲ್ಲಾ ಸಿಕ್ಕಿಯೂ ಮನ್ನಣೆಯೊಂದು ಸಿಗದಿದ್ದರೆ ವ್ಯರ್ಥವೇ ಸರಿ. ರಾಜಕೀಯವಾಗಿ ಪ್ರಜಾಪ್ರಭುತ್ವ ಎಲ್ಲೆಡೆ ಬಂದು ಸಮಾನತೆ ನೆಲಸಿದ ಮೇಲೂ ವ್ಯಕ್ತಿಯಮಟ್ಟಿಗೆ ಈ ಮನ್ನಣೆಯೆನ್ನುವುದು...
ಎಲ್ಲ ಮುಗಿದ ಮೇಲೆ ಅವಳನ್ನು ಮಣ್ಣಿಗಿಟ್ಟರು. ಹೂ ಬೆಳೆದವು, ಚಿಟ್ಟೆ ಹಾರಿದವು ಅಲ್ಲಿ. ಹೆಣ ಮಣ್ಣಿಗಿಟ್ಟಾಗ ಗುರುತು ಕೂಡ ಬೀಳಲಿಲ್ಲ. ಅಷ್ಟು ಹಗುರವಾಗಲು ಅವಳೆಷ್ಟು ನೋವು ತಿಂದಿದ್ದಳೋ! ***** ಮೂಲ: ಬೆರ್ಟಾಲ್ಟ್ ಬ್ರೆಖ್ಟ್ /...
ಈಚೆಗೆ ಯಾಕೋ ತುಂಬ ಸಣ್ಣಗಾಗಿದ್ದೀರಿ ಅಂತ ಗೆಳೆಯರು ಪರಿಚಿತರೆಲ್ಲ ಹೇಳಲು ಶುರುಮಾಡಿದರು. ನನಗೇನಾಗಿದೆ ಧಾಡಿ ಧಾಂಡಿಗನಂತಿದ್ದೀನಿ - ಆಂತಾ ದಿನಾ ಹೇಳಿ ಹೇಳಿ ಬಾಯಿ ಒಣಗಿ ಹೋಯಿತು. ಮೊನ್ನೆ ಇವಳೂ ಒಮ್ಮೆ ಮೆಲ್ಲಗೆ ಹತ್ತಿರ...