
ಕಳೆದುಕೊಂಡಿದ್ದೇನೆ ನಾನು ನೀಡುವ ಎಲ್ಲಾ ಸುಖಗಳನ್ನು ನೀಡುತ್ತ ಕಾಡುತ್ತ ಹಾಡುತ್ತ ಸವೆಯುವ ಎಲ್ಲಾ ಚಪ್ಪರಿಕೆಗಳನ್ನು ಮುಖ ಒಳೆಯದೇ ಮನಸ್ಸು ಕೂಡಾ ಚಂದ ತೆಳು ಮೋಡ ಆಕಾಶದಲಿ ಹರಿದಾಡಿ ತೇಲಾಡಿ ಕಿಟಕಿಯಲ್ಲಿ ಇಣುಕಿ ಹಾಯಿಕೊಡುವ ಎಲ್ಲಾ ಬಿಸುಪುಗಳನ್ನು...
ಯಾವ ವಿಷಾಧಗಳಿಲ್ಲ ಚೌಕಟ್ಟು ಮೀರಿ ಅಂಕೆಇಲ್ಲದ ಆಕಾರ ಸುರುಳಿ ಸುತ್ತಿಯಾಗಿ ಚೌಕಟ್ಟು ದಾಟಿ ನದಿ ಹರಿದು ಬಯಲು ಸೇರಿದ ಬಯಕೆ ನನ್ನದಲ್ಲದ್ದು. ಕಿಟಕಿಗಳ ತಬ್ಬಿದ ಗೋಡೆಗಳಾಚೆ ಇದೆ ನೀಲಬಾನ ತುಂಬ ಚುಕ್ಕಿಗಳು ಯಾವ ತಡೆಯಿಲ್ಲದೇ ತೇಲಿ ಮೀರಿ ಬೆಳದಿಂಗಳ...
ನಮ್ಮ ರೋಗಕ್ಕೆ ಓಣಿಯಲಿ ಬೇಯುವ ಮೊಟ್ಟೆಯ ಅಮ್ಲೆಟ್ ವಾಸನೆ ಹೊಟ್ಟೆಯು ತಳಮಳ ಹುಟ್ಟು ಹಾಕುತ್ತದೆ ಪ್ರೇಮವಿರದ ಕೂರೂಪ ಮುಖ ಎದೆಯ ತುಂಬ ಉರಿವ ಸೂರ್ಯ ಬಿಸಿ ಹರಡುತ್ತಾನೆ. ಕಾಲ ಮತ್ತು ಪ್ರೇಮ ಉಗಿಯು ಹಗಲು ಉರಿದ ನೆನಪಿನ ತುಂಡುಗಳು ಪ್ರತಿ ನಿಮಿಷ ಮತ್...
ದಿನಾ ಬರುವ ಪ್ಯಾಕೆಟ್ ಹಾಲಿನ ವ್ಯಾನ್ ಈ ದಿನ ಓಣಿಯಲ್ಲಿ ಬಂದಿಲ್ಲ ಎದುರು ಮನೆಯ ಬಾಡಿಗೆ ಹುಡುಗರ ದಂಡು ಆಯಾ ಮಾಡುವ ಚಹಾಕ್ಕಾಗಿ ಕಾದು ಕುಳಿತಿದ್ದಾರೆ. ಮೂಲೆ ಮನೆಯ ಗೇಟಿಗೆ ಒರಗಿ ನಿಂತ ಅವ್ವಯಾಕೋ ದಿಗಿಲಾಗಿದ್ದಾಳೆ ಉರಿವ ಒಲೆಯ ಒಳಗೆ ಹಾಗೇ ಬಿಟ್ಟ...













