ಗುರಿ ಇರಬೇಕು ಬಾಳಿಗೆ
ಗುರಿ ಇರಬೇಕು ಬಾಳಿಗೆ ಛಲವಿರಬೇಕು ಜೀವಕೆ| ಗುರಿಇರದ ಬಾಳಿಗೆಲ್ಲಿದೆ ಕೊನೆಯು ಛಲವಿರದ ಜೀವಕೆಲ್ಲಿದೆ ಬೆಲೆಯು| ಗುರಿ ಬೇಕು ಗಂಡಿಗೆ, ಛಲಬೇಕು ಹೆಣ್ಣಿಗೆ|| ಅತ್ತ ಇತ್ತ ಹರಿದಾಡುವ ಮನಸ […]
ಗುರಿ ಇರಬೇಕು ಬಾಳಿಗೆ ಛಲವಿರಬೇಕು ಜೀವಕೆ| ಗುರಿಇರದ ಬಾಳಿಗೆಲ್ಲಿದೆ ಕೊನೆಯು ಛಲವಿರದ ಜೀವಕೆಲ್ಲಿದೆ ಬೆಲೆಯು| ಗುರಿ ಬೇಕು ಗಂಡಿಗೆ, ಛಲಬೇಕು ಹೆಣ್ಣಿಗೆ|| ಅತ್ತ ಇತ್ತ ಹರಿದಾಡುವ ಮನಸ […]
ಏಕೆ? ಹೆಂಡತಿ.. ನಾ ಅಂದುಕೊಂಡ ಹಾಗೆ ಒಳ್ಳೆಯವಳಲ್ಲವೆಂದು ಕೊರಗುವೆ| ಏಕೆ? ಅನ್ಯರಿಗವಳ ಹೋಲಿಸಿ ಕ್ಷಣಕ್ಷಣಕೊಮ್ಮೆ ಒಳಗೊಳಗೆ ಅಸಮಧಾನಿಯಾಗುವೆ|| ಗುಣಗಳು ಒಮ್ಮೆಲೆ ಬದಲಾಗುವುದಿಲ್ಲ ಸ್ವಭಾವಗಳು ಸುಮ್ಮನೆ ಸರಿಯಾಗುವುದಿಲ್ಲ| ಕಾಲ […]
ಎಷ್ಟು ಜನ್ಮದ ಪುಣ್ಯದ ಫಲವೋ ನಾ ಈ ಜನ್ಮದಲಿ ಕನ್ನಡಿಗನಾಗಿರುವುದಕೆ| ಹಿಂದಿನ ಜನ್ಮವ ಸ್ಥಿತಿಯ ನರಿಯೆ ಮುಂದಿನಜನ್ಮದಲೇನೋ ಕಾಣೆ|| ಎಷ್ಟು ಜನ್ಮದ ಪುಣ್ಯದ ಫಲವೊ ಈ ಕನ್ನಡ […]
ಗಿಳಿಯೇ ನನ್ನಂತರಂಗದ ಗಿಳಿಯೆ ಮನ ಬಿಚ್ಚಿ ಮಾತನಾಡು ಮೌನವಾಗಿಯೆ ಏಕೆ? | ನಿನ್ನ ಮಧುರತೆಯ ಕಂಪಬೀರು ತಂದಿಹೆ ನಾ ನಿನಗೆ ಪ್ರೀತಿಯಾ ತಳಿರು|| ಮುಂಜಾನೆಯ ಮಂಜಂತೆ ಕಾದು […]
ಏನೇ ಬಂದರೂ ಎದುರುಸಿ ಸಾಗುವ ಆತ್ಮವಿಶ್ವಾಸವ ನೀಡೆನಗೆ ದೇವಾ| ಕರುಣಿಸಿ ನಿನ್ನ ಕರುಣೆಯ ಕವಚವ ಸದಾ ಕಾಯೆನ್ನ ಜೀವ|| ಹಸಿದ ಹೆಬ್ಬುಲಿ ಗರ್ಜಿಸಿದಂತೆ ಗರ್ಜಿಸಲಿ ಬಾಳ ಕೆಡುಕು| […]
ಏಕೆ ಸೋತಿತು ಈ ಮನ? ನಿನ್ನ ಕಂಡ ಮೊದಲ ಕ್ಷಣ| ಜನ್ಮ ಜನ್ಮಾಂತರದ ಬಂಧವೊ ಈ ಜನ್ಮದ ಹೊಸಾ ಮೈತ್ರಿಯೊ || ಯಾರನು ಒಪ್ಪದಿದ್ದ ಈ ಮನ […]
ಎತ್ತ ಹೋದನಮ್ಮ? ನಮ್ಮಯ ಕೃಷ್ಣಾ ಎತ್ತ ಹೋದನಮ್ಮ| ನಾವು ಅವನಕೂಡೆ ಆಡೆ ಬಂದೆವಮ್ಮ|| ಅವನು ಏಲ್ಲಿ ಹೋಗುವಂತಿಲ್ಲ ಅವನ ನಾನು ಬಿಡುವುದೂ ಇಲ್ಲ| ಅವನ ತರಲೆ ಕೇಳಿ […]
ಹೆಂಡತಿಯ ಮಾತ ಕೇಳಿದರೆ ಒಮ್ಮೊಮ್ಮೆ ಒಳ್ಳೆಯದೇ ಆಗುವುದು| ಅಗಾಗ ಅವಳಿಗೂ ಗಂಡ ನಾ ಹೇಳಿದಮಾತ ಕೇಳುವನೆಂಬ ನಂಬಿಕೆಯಲೆ ಜೀವನ ಸಾಗುವುದು|| ವಾರಕ್ಕೊಮ್ಮೆ ಸಂತೆ ಮಾಡೆಂದರೆ ಜೇಬಿಗೆ ಲಾಭವೇ […]
ಏನಪರಾಧ ಮಾಡಿದೆನೆಂದು? ನನಗೀಗತಿಯನು ನೀ ದಯಪಾಲಿಸಿದೆ| ನನ್ನಯ ಸತ್ಯದೀಕ್ಷೆಗೇಕಿಂತ ಪರೀಕ್ಷೆಯ ವಿಧಿಸಿದೆ ವಿಧಿಯೆ| ಕಾಪಾಡು ಕರುಣಾಳು ಕಾಶಿಪುರ ಪೋಷಿಪನೆ ಶಂಕರ ಶಶಿಧರನೆ|| ಸೂರ್ಯವಂಶದರಸನಾಗಿ ಎಲ್ಲರನು ಸಮಾನತೆಯಿಂದ ನೋಡುತಲಿದ್ದೆ| […]
ಏಕೆ ಹುಡುಕಲಿ ನಿನ್ನ? ಜಗಜ್ಜಾಹೀರವಾಗಿರಲು ನೀನು| ಏಕೆ ಕಾಣಿಸುವುದಿಲ್ಲವೆನ್ನಲಿ ಸರ್ವವ್ಯಾಪಿಯಾಗಿರುವ ನಿನ್ನ| ಅಣುರೇಣು ತೃಣಕಾಷ್ಟದಲಿ, ಎಲ್ಲಂದರಲ್ಲಿ ಸರ್ವಾಂತರ್ಯಾಮಿಯಾದ ನಿನ್ನ|| ನಿನ್ನ ಒಂದು ಈ ಭೂಅರಮನೆಯಲಿ ಗಾಳಿ, ನೀರು, […]