Day: August 2, 2021

ಹಾರಾಡುವ ನಗರ

ಜಪಾನ್ ಕೃಷಿಯಲ್ಲಿ ವಿಜ್ಞಾನದಲ್ಲಿ ತಂತ್ರಜ್ಞಾನದಲ್ಲಿ ಜಗತ್ತಿಗೆ ಮಾದರಿಯಾದ ದೇಶ. ೫೦ ವರ್ಷಗಳಲ್ಲಿ ಹಿಂದೆ ನಿರ್ನಾಮಗೊಂಡ ನೆಲದಲ್ಲಿ ಇಂದು ಪ್ರಗತಿಯು ಆಕಾಶಕ್ಕೆ ಏರಿದೆ. ಜನಸಂಖ್ಯೆಯ ಸಮಸ್ಯೆಯೂ ಗಿಜಿಗಟ್ಟುತ್ತಲಿದೆ. ಕಿಷ್ಕಂಧೆ […]

ಮನೆ ಸ್ವಂತ ಪರಿಶ್ರಮದೊಳಾದರೆ ಅಷ್ಟೇ ಸಾಲದೇ ?

ಮನೆಯ ಕಟ್ಟುವೊಡಲ್ಲಿ ಬಡವ ತಾ ಧನದ ಮಿತಿಯೊಳದರ ಸೌಂದರ್‍ಯ ವನವಗಣಿಪ ತೆರದೊಳೆನ್ನ ಕವನವು ಘನ ವಿದ್ವಾಂಸನಾನಲ್ಲ ಛಂದ ಬಂಧ ದನುಭವವಿಲ್ಲ ಹೂವೆಲ್ಲದಕು ಘಮವಿಲ್ಲ – ವಿಜ್ಞಾನೇಶ್ವರಾ *****