ಏನಪರಾಧ ಮಾಡಿದೆನೆಂದು?

ಏನಪರಾಧ ಮಾಡಿದೆನೆಂದು? ನನಗೀಗತಿಯನು ನೀ ದಯಪಾಲಿಸಿದೆ| ನನ್ನಯ ಸತ್ಯದೀಕ್ಷೆಗೇಕಿಂತ ಪರೀಕ್ಷೆಯ ವಿಧಿಸಿದೆ ವಿಧಿಯೆ| ಕಾಪಾಡು ಕರುಣಾಳು ಕಾಶಿಪುರ ಪೋಷಿಪನೆ ಶಂಕರ ಶಶಿಧರನೆ|| ಸೂರ್ಯವಂಶದರಸನಾಗಿ ಎಲ್ಲರನು ಸಮಾನತೆಯಿಂದ ನೋಡುತಲಿದ್ದೆ| ದಾನ ಪುಣ್ಯಾದಿ ಸತ್ಕಾರ್ಯಾಗಳ ಧರ್ಮ ಬುದ್ಧಿಗನುಸಾರವಾಗಿ...
ಜನಸಂಖ್ಯಾ ಸ್ಫೋಟ

ಜನಸಂಖ್ಯಾ ಸ್ಫೋಟ

ಕಳೆದ ದಶಕದ ಕೊನೆಯಲ್ಲಿ ಬೆಂಗಳೂರಿದ ಜನಸಂಖ್ಯೆ ೪೭ ಲಕ್ಷ ವಿತ್ತು, ಕೇವಲ ೧೦ ವರ್ಷಗಳ ಅವಧಿಯಲ್ಲಿ ೮೦ ಲಕ್ಷವನ್ನು ಮೀರಿದೆ. ಇದು ಬೆಂಗಳೂರಿನಂತಹ ಒಂದು ನಗರದ ಕಥೆಯಲ್ಲ ಏಷಿಯಾ, ಲ್ಯಾಟಿನ, ಆಫ್ರಿಕಾ, ಅಮೇರಿಕಾದಂತಹ ನಗರಗಳಲ್ಲಿಯೂ...

ಅದು ಆದರ್ಶವಾದೀತೇ ? ಹೇಳಿದಂತೆ ಕೇಡ ಮಾಡಿದರೆ ?

ಆದರ್ಶವೆಂದೈಶ್ವರ್‍ಯ, ಆರೋಗ್ಯ, ಆನಂದದಾ ಹದದ ಬಗೆಗೇನಷ್ಟೆ ಪೇಳಿದರು ಕೇಳಿದರು ಸ್ವಂತ ಕದು ಉಳಿಯುವುದು ಕಡಿಮೆಯೆಂದದನು ಪೇ ಳದುಳಿದೊಡೆಮಗೆ ನಷ್ಟ ಬಹಳುಂಟು ಸಾಧಿಸಿದೊಂದೆರಡು ದೃಷ್ಟಾಂತದೊಳೆಲ್ಲರಾ ಬದುಕುಂಟು - ವಿಜ್ಞಾನೇಶ್ವರಾ *****