ಗುರಿ ಇರಬೇಕು ಬಾಳಿಗೆ

ಗುರಿ ಇರಬೇಕು ಬಾಳಿಗೆ ಛಲವಿರಬೇಕು ಜೀವಕೆ| ಗುರಿ‌ಇರದ ಬಾಳಿಗೆಲ್ಲಿದೆ ಕೊನೆಯು ಛಲವಿರದ ಜೀವಕೆಲ್ಲಿದೆ ಬೆಲೆಯು| ಗುರಿ ಬೇಕು ಗಂಡಿಗೆ, ಛಲಬೇಕು ಹೆಣ್ಣಿಗೆ|| ಅತ್ತ ಇತ್ತ ಹರಿದಾಡುವ ಮನಸ ಅಂಕೆಯಲಿಡಬೇಕು| ಆಸೆ ಆಮೀಷಕೆ ಅಧೀನವಾಗದ ಹಾಗೆ...
ಗಾಳಿಯಲ್ಲಿಯ ವಿಷದಿಂದ ಜೀವರಾಶಿಗೆ ಆಪತ್ತು

ಗಾಳಿಯಲ್ಲಿಯ ವಿಷದಿಂದ ಜೀವರಾಶಿಗೆ ಆಪತ್ತು

ಶುದ್ಧವಾದ ಗಾಳಿ ಇದ್ದರೆ ಎಷ್ಟು ವರ್ಷಗಳಾದರೂ ಜೀವರಾಶಿಗಳು ಬದುಕಬಹುದು. ಅದೇ ವಿಷಯುಕ್ತವಾದ ಇಂಗಾಲದ ಡೈ‌ಆಕ್ಸೈಡ್ ಗಾಳಿಯು ಪಸರಿಸಿದರೆ ಇಂಥಹ ಗಾಳಿಯನ್ನು ಸೇವಿಸುವ ಜೀವಿಗಳು ಆತಂಕಕ್ಕೀಡಾಗುತ್ತವೆ. ಇನ್ನೊಂದು ವಿಶೇಷವೆಂದರೆ ಒಂದು ನೆಲೆಯಲ್ಲಿ ವಿಶಯುಕ್ತಗಾಳಿ ಇದ್ದರೆ ಅದು...

ನೀರ ಭದ್ರತೆಗೆ ಇರಬೇಕಲ್ಲ ಕೊಡಪಾನ ?

ಸರೋವರದಂಥವರು ಸಾಧುಗಳಾದವರು ತ್ವರೆಯೊಳವರ ಬಳಿ ಸಾರಿದೊಡಲ್ಲಿ ಬೊಗಸೆ ನೀರನು ಹೀರಿ ತಣಿಯಲು ಬಹುದಾದೊಡಂ ದೂರ ದಾರಿಯ ದಣಿದ ಮಂದಿಗೆ ವಾರಿ ಸೇವೆಗೆ ಇರಲಿ ಬಿಂದಿಗೆಯೆಂದು ಬರೆದಿಹೆನಿಲ್ಲಿ ಕವನಗಳ - ವಿಜ್ಞಾನೇಶ್ವರಾ *****