Hanneradumath

ಮೇಲು ಮೇಲಕೆ

ಮೇಲು ಮೇಲಕೆ ಮೇಲು ಮೇಲಕೆ ಮೂಲ ವತನಕೆ ಸಾಗಿದೆ ಬಡವ ದೂಡುತ ಹಗುರವಾಗುತ ದಿವ್ಯ ಬೆಳಕನು ಸೇರಿದೆ ಹಗುರವಾಗಿದೆ ಹರುಷ ತುಂಬಿದೆ ಅಂತರಂಗವು ಅರಳಿದೆ ಇಗೋ ಶೀತಲ […]

ಚರ್ಮದಾಚೆಗೆ ವರ್ಣದಾಚೆಗೆ

ಚರ್ಮದಾಚೆಗೆ ವರ್ಣದಾಚೆಗೆ ಶಾಂತಲಿಂಗೇಶ್ವರ ಶಿವಾ ಜೀರ್ಣ ಕಾಷ್ಟದ ಚೂರ್ಣ ಶಿಲ್ಪದ ಆಚೆಯಾಚೆಯ ಶುಭ ಶಿವಾ ಜನನದಾಚೆಗೆ ಮರಣದಾಚೆಗೆ ಮಾಯವಾದಾ ವರಶಿವಾ ಆದಿ ಮಧ್ಯಾ ಅಂತ್ಯದಾಚೆಗೆ ಜಾರಿ ಹೋದಾ […]

ಜ್ಯೋತಿ ಕಂದನ ತೂಗುವೆ

ಜ್ಯೋತಿ ಪುಂಜದ ಸೂಕ್ಷ್ಮ ರೂಪದ ಜ್ಯೋತಿ ಕಂದನ ತೂಗುವೆ ಸುತ್ತ ಮುತ್ತಾ ಜ್ಯೋತಿ ತುಂಬಿದ ಜ್ಯೋತಿಯಾತ್ಮನ ತೂಗುವೆ ಸೂರ್ಯನಾಚೆಗೆ ಚಂದ್ರನಾಚೆಗೆ ಮುಗಿಲಿನಾಚೆಗೆ ತೂಗುವೆ ಕಲ್ಪದಾಚೆಗೆ ಕಾಲದಾಚೆಗೆ ಆಚೆಯಾಚೆಗೆ […]

ಶಿವನ ಅರಮನಿ

ಬಾರ ಪಾತರಗಿತ್ತಿ ಚನ್ನಿ ನಿನಗ ಯಾತರ ಚಿಂತಿಯು ಹೂವು ಹೂವಿನ ತೇರು ಎಳಿಯ ನೀನ ಕಳಸದ ಗಿತ್ತಿಯು ಹಸಿರು ಹೂವು ಗುಡ್ಡ ಬೆಟ್ಟಾ ನಿನ್ನ ಮಂಚಾ ತೂಗ್ಯವ […]