Day: October 13, 2022

ಚರಿತ್ರೆ

ಕಳ್ಳ ಪೂರ್ವದಿಕ್ಕಿನಲ್ಲಿ ಓಡುತ್ತಿದ್ದ ಪೋಲೀಸಿನವನು ಪಶ್ಚಿಮ ದಿಕ್ಕಿನಲ್ಲಿ ಓಡುತ್ತಿದ್ದ ದಾರಿ ಹೋಕನಾರೋ ಕೇಳಿದನು. “ಯಾಕೆ ಸ್ವಾಮಿ ವಿರುದ್ಧ ದಿಕ್ಕಿನಲ್ಲಿ ಓಡುತ್ತಿರುವಿರಾ…” ನಂಗೇನು ಚರಿತ್ರೆಗೊತ್ತಿಲ್ವಾ… ಭೂಮಿ ಗುಂಡಾಗಿದೆ. ಅವನು […]

ಸಾವಿನ ಕಪ್ಪು ಛಾಯೆ

ಕಾರ್ಖಾನೆಗಳಿಂದ ಹೊರ ಬರುವ ಹೊಗೆ, ವಾಹನಗಳಿಂದ ಬರುವ ಪೆಟ್ರೋಲಿನ ವಾಸನೆಗೆ ಉಸಿರುಗಟ್ಟಿಸುವ ಧಗೆ ದುರ್ಗಂಧದ ಅಲೆಗೆ ಹೆದರಿ ಓಡೋಡಿ ಸುಸ್ತಾಗಿ ಶುದ್ಧ ಗಾಳಿ ಸಿಗದೆ ಕಲುಷಿತಗೊಳಿಸಿದ ಕೃತಕ […]

ನಡು ಬಡವಾದೊಡಲ್ಲಿಪ್ಪ ಸಿರಿತನಕೆಣೆಯುಂಟೇ?

ದುಡಿಮೆಯೊಳನ್ನದೊಡಗೂಡಿ ಜ್ಞಾನವಿರುತಿರಲು ಗಾಡಿ ಪುಸ್ತಕಗಳದ್ಯಾಕೋ ಮಾಡಿ ಕಲಿಯದ ಮೇಲೆ ಕುಡಿದುಣದೆ ಬರಿದು ಟಾನಿಕ್ಕುಗಳಿಂದೇನಹುದು? ಬಡತನದೊಳತಿ ಬಡತನವಜೀರ್ಣದೊಡಲು ಮೌಢ್ಯದೊಳತಿ ಮೌಢ್ಯ ದುಡಿಯದುಂಬೊಲವು – ವಿಜ್ಞಾನೇಶ್ವರಾ *****