Day: November 3, 2022

ಜ್ಯೋತಿ ಕಂದನ ತೂಗುವೆ

ಜ್ಯೋತಿ ಪುಂಜದ ಸೂಕ್ಷ್ಮ ರೂಪದ ಜ್ಯೋತಿ ಕಂದನ ತೂಗುವೆ ಸುತ್ತ ಮುತ್ತಾ ಜ್ಯೋತಿ ತುಂಬಿದ ಜ್ಯೋತಿಯಾತ್ಮನ ತೂಗುವೆ ಸೂರ್ಯನಾಚೆಗೆ ಚಂದ್ರನಾಚೆಗೆ ಮುಗಿಲಿನಾಚೆಗೆ ತೂಗುವೆ ಕಲ್ಪದಾಚೆಗೆ ಕಾಲದಾಚೆಗೆ ಆಚೆಯಾಚೆಗೆ […]

ಗಾದೆ

ಕನ್ನಡ ಮೇಷ್ಟ್ರು: “ಕಂಡದ್ದು ಕಂಡಹಾಗೆ ಹೇಳಿದ್ರೆ ಕೆಡದಂತಹ ಕೋಪ” ಈ ಗಾದೆ ಮಾತಿಗೊಂದು ಉದಾಹರಣೆ ಕೊಡು. ಶೀಲಾ: “ನಿಮ್ಮ ಅಂಗಿ ಹರಿದು ಹೋಗಿದೆ” *****

ಭಾರತೀಯ ನಾರಿ

ಭಾರತೀಯ ನಾರಿ, ಪಾವಿತ್ರತೆಯ ಬಣ್ಣ ಸಾರಿ ಗೋರಿಯಾಗುತ್ತಿರುವಳಿ೦ದು ಹೃದಯ ಹೀನರ ನಾಡಲಿ ಮಾರುಕಟ್ಟೆಯಲ್ಲಿಂದು ಮಾರಾಟದ ಸರಕಾಗಿರುವಳು, ಹೃದಯ ಹೀನರ ನಾಡಲಿ ಕೇವಲ ವಸ್ತುವಾಗಿಹಳು. *****

ಕೃಷಿಕನೊಳು ಹಸುವೋ? ಕೃಷಿಕನೇ ಹಸುವೋ?

ಕತ್ತಲೊಳು ದೊಡ್ಡಿಯೊಳಿದ್ದು, ಎದ್ದು ಹಗಲೊಳು ಕಾಡೊಳಗೆ ಮೆದ್ದು ಬರೆ ಹಸುವನು ಕೊಂಡಾಡುತಲಿದ್ದ ರೈತರಿಂದಾಧುನಿಕ ಕೃಷಿಯೊಳು ಯಂತ್ರ ತಂತ್ರಾರ್ಥ ತಜ್ಞರು ಕಟ್ಟಿ ಸಾಕುವ ಹಸುಗಳಾಗಿಹರೋ – ವಿಜ್ಞಾನೇಶ್ವರಾ *****