ವಿಪರ್‍ಯಾಸ

ಒಳಗೆ ಬೇಕು ಅನ್ನ ಹೊರಗೆ ಬೇಕು ಚಿನ್ನ ಏನು ಇದರ ಮರ್‍ಮ ಹೊರಗೆ ಕಿಸಿವ ಹಲ್ಲು ಒಳಗೆ ಮಸೆವ ಕಲ್ಲು ಇದು ಯಾವ ಧರ್‍ಮ ತಾನೆ ಬೆಳೆದ ಅತ್ತಿಹಣ್ಣ ನೋಡಿ ನಾಚಿ ಕುಳಿತ ಬ್ರಹ್ಮ...

ಸೈ

ಮಂಟಪಗಳ ಮುಂದೆ ಮೆರಗಾಗಿ ನಿಲ್ಲುವ ಸಿಂಗಾರದ ಬಾಳೆ ನೆರವಾಗಿ ನಿಲ್ಲಲಿಲ್ಲ ಯಾವ ಹಕ್ಕಿ ಪಿಕ್ಕಿ ಗೂಡಿಗು ಯಾರ ಮನೆಯ ಮಾಡಿಗು ಮೊನೆ ಮೊನೆ ಮುಳ್ಳಿನ ಬುರ ಬುರ ಕಳ್ಳಿನ ಈಚಲ ಮೈ ಈಡಿಗನ ಮೆಟ್ಟಿಲಾಗಿ...
cheap jordans|wholesale air max|wholesale jordans|wholesale jewelry|wholesale jerseys