ಹನಿಗವನಕ್ಕೆ
ಹತ್ತಾವತಾರ
ಭಾವ ಭೂಮಿಕೆಗೆ
ಇಬ್ಬನಿಯ ಹಾರ
ಮನೋ ನಿಹಾರಿಕೆಗೆ
ಹನಿಗವನ ತೇರ
ಮುಟ್ಟಿದೆ ಭಾವತೀರ
ಕವಿ ಲೇಖನಿಯ ಸಾರ

*****

 

 

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)