ಸಂತೆಬೀದಿಯಲ್ಲಿ ವೈಯ್ಯಾರದಿಂದ
ತಿರುಗಾಡುತ್ತಿದ್ದ ಹೆಣ್ಣು, ಸೆಳೆದಳು ಕಣ್ಣು
ಅವಳ ಕುತ್ತಿಗೆಯಲ್ಲಿದ್ದ ಮಾಂಗಲ್ಯ ನೋಡಿಯೇ
ತಿಳಿದದ್ದು – ಅವಳು ಕೈಗೆಟುಕದ ದ್ರಾಕ್ಷಿಹಣ್ಣು
*****

ಕನ್ನಡ ನಲ್ಬರಹ ತಾಣ
ಸಂತೆಬೀದಿಯಲ್ಲಿ ವೈಯ್ಯಾರದಿಂದ
ತಿರುಗಾಡುತ್ತಿದ್ದ ಹೆಣ್ಣು, ಸೆಳೆದಳು ಕಣ್ಣು
ಅವಳ ಕುತ್ತಿಗೆಯಲ್ಲಿದ್ದ ಮಾಂಗಲ್ಯ ನೋಡಿಯೇ
ತಿಳಿದದ್ದು – ಅವಳು ಕೈಗೆಟುಕದ ದ್ರಾಕ್ಷಿಹಣ್ಣು
*****