ಅದೇನು ಕಷ್ಟವೋ, ಏನು ಕೊರತೆಯೋ
ಅದೇನು ಗಣಿತವೋ, ಏನು ಮಿಳಿತವೋ
ಬದಲಪ್ಪ ಋತುಮಾನದೊಳಗೊಂದೊಂದು ದಿನವೂ
ವಿಧವಿಧದ ಕಷ್ಟದೊಡಗೂಡಿ ಅಷ್ಟಷ್ಟೇ ಸುಖವಿಕ್ಕು
ಉದ್ಯೋಗದೊಳೆಮ್ಮ ಛಲ ಚಂಚಲವೆಂತೋ ಕಾಲದೊಳಂತು – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಅದೇನು ಕಷ್ಟವೋ, ಏನು ಕೊರತೆಯೋ
ಅದೇನು ಗಣಿತವೋ, ಏನು ಮಿಳಿತವೋ
ಬದಲಪ್ಪ ಋತುಮಾನದೊಳಗೊಂದೊಂದು ದಿನವೂ
ವಿಧವಿಧದ ಕಷ್ಟದೊಡಗೂಡಿ ಅಷ್ಟಷ್ಟೇ ಸುಖವಿಕ್ಕು
ಉದ್ಯೋಗದೊಳೆಮ್ಮ ಛಲ ಚಂಚಲವೆಂತೋ ಕಾಲದೊಳಂತು – ವಿಜ್ಞಾನೇಶ್ವರಾ
*****