ಅನುನಯದೊಳಾಲೋಚಿಸಲು ಅರಿತೀತೆಮ್ಮ
ಆರೋಗ್ಯವಿಹುದೆಮ್ಮದೇ ದುಡಿವ ಕೈಯೊಳಗೆ
ಅನುಕೂಲವೆಂದಿನ್ನಾರೋ ಎಮ್ಮೆ ಬಾಯ್ಗನ್ನವಿಡುವ
ಅನಾರೋಗ್ಯವನಾರಾದೊಡಂ ಬೇಕೆನಲುಂಟೇ?
ಆರೊ ದುಡಿದನ್ನವುಣ್ಣುತಿರಲೆಲ್ಲೆಡೆಗು ಕೊಳೆರೋಗವಲಾ – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಅನುನಯದೊಳಾಲೋಚಿಸಲು ಅರಿತೀತೆಮ್ಮ
ಆರೋಗ್ಯವಿಹುದೆಮ್ಮದೇ ದುಡಿವ ಕೈಯೊಳಗೆ
ಅನುಕೂಲವೆಂದಿನ್ನಾರೋ ಎಮ್ಮೆ ಬಾಯ್ಗನ್ನವಿಡುವ
ಅನಾರೋಗ್ಯವನಾರಾದೊಡಂ ಬೇಕೆನಲುಂಟೇ?
ಆರೊ ದುಡಿದನ್ನವುಣ್ಣುತಿರಲೆಲ್ಲೆಡೆಗು ಕೊಳೆರೋಗವಲಾ – ವಿಜ್ಞಾನೇಶ್ವರಾ
*****