ಮೂಲ: ವಿಲಿಯಂ ಬಟ್ಲರ್ ಏಟ್ಸ್
ಹಾಸಿಗೆಯ ಸುಖ ಹೀರಿ
ಹುಳುಹಾಗೆ ಸೊರಗಿದೆ,
ಅವನ ಸೊಕ್ಕಿದ ಸರಳು, ಅದರ ದಪ್ಪನೆ ಕುಡಿ
ಹುಳು ಹಾಗೆ ತೆವಳಿದೆ,
ಆವೇಶ ತೀರಿ
ಹುಳು ಹಾಗೆ ಕುರುಡಿದೆ.
*****
ಕನ್ನಡ ನಲ್ಬರಹ ತಾಣ
ಮೂಲ: ವಿಲಿಯಂ ಬಟ್ಲರ್ ಏಟ್ಸ್
ಹಾಸಿಗೆಯ ಸುಖ ಹೀರಿ
ಹುಳುಹಾಗೆ ಸೊರಗಿದೆ,
ಅವನ ಸೊಕ್ಕಿದ ಸರಳು, ಅದರ ದಪ್ಪನೆ ಕುಡಿ
ಹುಳು ಹಾಗೆ ತೆವಳಿದೆ,
ಆವೇಶ ತೀರಿ
ಹುಳು ಹಾಗೆ ಕುರುಡಿದೆ.
*****