ನೋವನೊರೆಸುವ ಬದಲೊಳಗೊಂದು
ನೋವನಿನ್ನೊಂದು ನೋವಿಂದ ಮರೆಯಿ
ಸುವ ತಂತ್ರಗಾರಿಕೆ ಯಾಕೋ? ರೈತ ಬಲ ಮೂ
ಲವನಳಿಸಿ ಸಾಲ ಸಬ್ಸಿಡಿ ಮತ್ಯಾಕೋ? ಬೀದಿ
ಜೀವನವೆಲ್ಲರದನುದಿನವು ಹೊಸ ಗುಂಡಿಗಳು – ವಿಜ್ಞಾನೇಶ್ವರಾ
*****