ಮಾವಿನ ಮರಕೆ
ಕಲ್ಲು ಹೊಡೆದರೆ
ಮಾವಿನ ಹಣ್ಣು
ಹೆಣ್ಣಿಗೆ ಕಣ್ಣು
ಹೊಡೆದರೆ
ಚಳ್ಳೆ ಹಣ್ಣು!
*****