ಮಾನವತೆಯ ಹೊರತು
ಎಲ್ಲವನೂ ಹೂತು
ಜಗದ ಮಾತು
ಮರೆತು ಬಿಡೋಣ
ಜೊತೆಯಲಿ ಕೂತು
*****