ಸರಕಾರಿ ನೌಕರರು, ಹೊಸತಾಗಿ ಸೇರಿಹರು
ಕಿರಿ ಕಿರಿಯಿದ್ಯಾಕೆಂದು ಲಂಚಕೊಗ್ಗಿಕೊಳ್ಳುವಂದದಲಿ
ತರಕಾರಿ ಸಾವಯವವೆಂದು ಮೊದಲೊಳಂದವರು
ಬರಬರುತೆ ಅರ್ಥ ಪಂಡಿತರಾಗುತಿಹರಿಲ್ಲಿ
ಬರಿ ವ್ಯರ್ಥವೆಲ್ಲ ಪರಿಸರದ ಭಾಷಣವು ಬರದಲ್ಲಿ – ವಿಜ್ಞಾನೇಶ್ವರಾ
*****