ಕೆರೆದರದುವೇ ಕೃಷಿಯೆಂದರಿಯದವರರುಹುತ್ತಿರೆ
ಗರಿಕೆಯನು ಕೆರೆದುನ್ನತದ ಮನೆಯ ಕನ
ವರಿಸುತಲಿ ಇಳೆಯ ಕಳೆಯನ್ನು ಕಳೆಯುತಿರೆ
ಕೆರೆದು ಕೆಟ್ಟಿಹನೆಮ್ಮ ರೈತನು, ಆದೊಡಾತನು
ಕೆರೆವ ಯಂತ್ರಗಳನಿತ್ತವನು ಮನೆಯ ಕಟ್ಟಿಹನು – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಕೆರೆದರದುವೇ ಕೃಷಿಯೆಂದರಿಯದವರರುಹುತ್ತಿರೆ
ಗರಿಕೆಯನು ಕೆರೆದುನ್ನತದ ಮನೆಯ ಕನ
ವರಿಸುತಲಿ ಇಳೆಯ ಕಳೆಯನ್ನು ಕಳೆಯುತಿರೆ
ಕೆರೆದು ಕೆಟ್ಟಿಹನೆಮ್ಮ ರೈತನು, ಆದೊಡಾತನು
ಕೆರೆವ ಯಂತ್ರಗಳನಿತ್ತವನು ಮನೆಯ ಕಟ್ಟಿಹನು – ವಿಜ್ಞಾನೇಶ್ವರಾ
*****