ಅಂದಂದಿನನ್ನವಲ್ಲಲ್ಲೇ ಸಿಗುವಂತೆ
ಅಲ್ಲಲ್ಲೇ ನೂರ್‌ಜಾತಿ ಬೆಳೆವಂತೆ
ಆತುರವು ಅವಸರವು ಅಳಿವಂತೆ
ಅನ್ಯದೇಶದವಲಂಬನೆಯು ಕಡಿವಂತೆ
ಆನಂದವಿರಲದುವೆ ಸಾವಯವ – ವಿಜ್ಞಾನೇಶ್ವರಾ
*****
ಅಂದಂದಿನನ್ನವಲ್ಲಲ್ಲೇ ಸಿಗುವಂತೆ
ಅಲ್ಲಲ್ಲೇ ನೂರ್‌ಜಾತಿ ಬೆಳೆವಂತೆ
ಆತುರವು ಅವಸರವು ಅಳಿವಂತೆ
ಅನ್ಯದೇಶದವಲಂಬನೆಯು ಕಡಿವಂತೆ
ಆನಂದವಿರಲದುವೆ ಸಾವಯವ – ವಿಜ್ಞಾನೇಶ್ವರಾ
*****