ಮನವೊಂದು ಬಂದರು
ಲಂಗರು ಹಾಕಿ ನಿಲ್ಲಿಸಲು
ಇರಬೇಕು, ಕ್ಯಾಪ್ಟನ್
ಅಂತರಾತ್ಮ!
*****