“ನನ್ನ ತಲೆಯ ಮೇಲೆ ಕೈ ಇಟ್ಟು ಹೇಳಿ, ನಿಮಗೆ ಅವಳಿಗೆ ಏನು ಸಂಬಂಧ?” ಎಂದಳು ಹೆಂಡತಿ.
“ಅವಳು ನನ್ನ ತಂಗಿಯ ಹಾಗೆ” ಎಂದರೆ ನೀನು ನಂಬುವುದಿಲ್ಲ.
“ಅವಳು ನನ್ನ ಸ್ನೇಹಿತೆಯ ಹಾಗೆ” ಎಂದರೆ ನೀನು ಯಾಕೆ ಹಾಗೆ ನೋಡುತ್ತೀಯಾ?
“ಅವಳು ನನ್ನ ಪರ್ಸನಲ್ ಸೆಕ್ರೆಟರಿ” ಎಂದರೆ…. ಏನು ಸಂಶಯ?
“ನೀವು ಏನೂ ಹೇಳುವುದು ಬೇಡ, ನಾನೇ ಅವಳನ್ನು ಕೇಳಿ ನಿರ್ಧರಿಸುತ್ತೇನೆ”
“ನನ್ನ ನಿರ್ಧಾರ ವಾದಮೇಲೆ ನಿನ್ನ ನಿರ್ಧಾರ ಏಕೆ?’”.
*****