ಅಟ್ಟುಣಲಪ್ಪಂತ ಕುಂಭಕಾರಿಕೆ ಎನ್ನೊಲವು
ಎಷ್ಟು ಮಾಡಿದರೆನಗೆ ಸಂದಿಲ್ಲವಾ ಕೌಶಲವು
ಕಷ್ಟ ಪಟ್ಟೋಡಿಷ್ಟ ಸಿದ್ಧಿಯಲಾ? ಎನಗಾ ಛಲವು
ಅಷ್ಟು ಮಾಡಲೊಂದೆರಡು ದಕ್ಕಿದರು ನಲಿವು
ಒಟ್ಟೆಲ್ಲ ಕುಂಡವಾದೊಡಷ್ಟೆನಗೆ ನೂಕು ಬಲವು – ವಿಜ್ಞಾನೇಶ್ವರಾ
*****